kn_tw/bible/other/member.md

2.3 KiB

ಸದಸ್ಯ, ದೇಹದ ಭಾಗಗಳು

ಪದದ ಅರ್ಥವಿವರಣೆ:

“ಸದಸ್ಯ” ಎನ್ನುವ ಪದವು ಸಂಕೀರ್ಣ ಗುಂಪಿನ ಅಥವಾ ದೇಹದ ಒಂದು ಭಾಗವನ್ನು ಸೂಚಿಸುತ್ತದೆ.

  • ಹೊಸ ಒಡಂಬಡಿಕೆಯು ಕ್ರೈಸ್ತರನ್ನು ಕ್ರಿಸ್ತ ದೇಹದ “ಸದಸ್ಯರೆಂದು” ವಿವರಿಸುತ್ತದೆ. ಕ್ರಿಸ್ತನಲ್ಲಿ ವಿಶ್ವಾಸಿಗಳು ಅನೇಕಮಂದಿ ಇರುವ ಸದಸ್ಯರಾಗಿರುವ ಒಂದು ಗುಂಪಿಗೆ ಸಂಬಂಧಪಟ್ಟಿರುತ್ತದೆ.
  • ದೇಹಕ್ಕೆ ಯೇಸು ಕ್ರೀಸ್ತನೇ “ತಲೆಯಾಗಿರುತ್ತಾನೆ” ಮತ್ತು ದೇಹದಲ್ಲಿರುವ ಅಂಗಗಳಂತೆ ವಿಶ್ವಾಸಿಗಳಾಗಿರುವ ಪ್ರತಿಯೊಬ್ಬರೂ ವೈಯುಕ್ತಿಕವಾಗಿ ಕೆಲಸ ಮಾಡಬೇಕು. ದೇಹವೆಲ್ಲವೂ ಚೆನ್ನಾಗಿ ನಡೆದುಕೊಳ್ಳುವುದಕ್ಕೆ ಸಹಾಯ ಮಾಡಲು ದೇಹದಲ್ಲಿರುವ ಪ್ರತಿಯೊಬ್ಬರಿಗೂ ಪವಿತ್ರಾತ್ಮ ದೇವರು ಒಂದು ವಿಶೇಷವಾದ ಪಾತ್ರೆಯನ್ನು ಕೊಡುತ್ತಾನೆ.
  • ಯೆಹೂದ್ಯ ಮತ್ತು ಫರಿಸಾಯರ ಆಲೋಚನಾ ಸಭೆಯ ಹಾಗೆಯೇ ಬೇರೊಂದು ಗುಂಪುಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಈ ಗುಂಪುಗಳ “ಸದಸ್ಯರಾಗಿ” ಕರೆಯಲ್ಪಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೇಹ, ಫರಿಸಾಯ, ಕೌನ್ಸಿಲ್)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1004, H1121, H3338, H5315, H8212, G1010, G3196, G3609