kn_tw/bible/other/meek.md

25 lines
1.9 KiB
Markdown

# ಸಾತ್ವಿಕ, ಸಾಧುತ್ವ
## ಪದದ ಅರ್ಥವಿವರಣೆ:
“ಸಾತ್ವಿಕ” ಎನ್ನುವ ಪದವು ಒಳ್ಳೇಯವನಾಗಿ, ಅಧೀನದಲ್ಲಿರಲು ಮತ್ತು ಅನ್ಯಾಯವನ್ನು ಅನುಭವಿಸಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. ಸಾಧುತ್ವ ಎನ್ನುವುದು ಕಠಿಣತ್ವ ಅಥವಾ ಬಲವಂತಿಕೆ ಕಾಣಿಸಿಕೊಂಡಾಗಲೂ ಒಳ್ಳೇಯತನದಿಂದ ಇರುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ.
* ಸಾಧುತ್ವ ಎನ್ನುವುದು ಅನೇಕಬಾರಿ ದೀನತ್ವದೊಂದಿಗೆ ಸಂಬಂಧಿಸಲ್ಪಟ್ಟಿರುತ್ತದೆ.
* ಈ ಪದವನ್ನು “ಮೃದುವಾದ” ಅಥವಾ “ಸೌಮ್ಯ-ವರ್ತನೆ” ಅಥವಾ “ಸಿಹಿ-ಸ್ವಭಾವ” ಎಂದೂ ಅನುವಾದ ಮಾಡಬಹುದು.
* “ಸಾಧುತ್ವ” ಎನ್ನುವ ಪದವು “ಮೃದುತ್ವ” ಅಥವಾ “ದೀನತ್ವ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದೀನತ್ವ](../kt/humble.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೇತ್ರ.03:15-17](rc://*/tn/help/1pe/03/15)
* [2 ಕೊರಿಂಥ.10:1-2](rc://*/tn/help/2co/10/01)
* [2 ತಿಮೊಥೆ.02:24-26](rc://*/tn/help/2ti/02/24)
* [ಮತ್ತಾಯ.05:5-8](rc://*/tn/help/mat/05/05)
* [ಮತ್ತಾಯ.11:28-30](rc://*/tn/help/mat/11/28)
* [ಕೀರ್ತನೆ.037:11-13](rc://*/tn/help/psa/037/011)
## ಪದ ಡೇಟಾ:
* Strong's: H6035, H6037, H6038, G4235, G4236, G4239, G4240