1.9 KiB
1.9 KiB
ಸಾತ್ವಿಕ, ಸಾಧುತ್ವ
ಪದದ ಅರ್ಥವಿವರಣೆ:
“ಸಾತ್ವಿಕ” ಎನ್ನುವ ಪದವು ಒಳ್ಳೇಯವನಾಗಿ, ಅಧೀನದಲ್ಲಿರಲು ಮತ್ತು ಅನ್ಯಾಯವನ್ನು ಅನುಭವಿಸಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. ಸಾಧುತ್ವ ಎನ್ನುವುದು ಕಠಿಣತ್ವ ಅಥವಾ ಬಲವಂತಿಕೆ ಕಾಣಿಸಿಕೊಂಡಾಗಲೂ ಒಳ್ಳೇಯತನದಿಂದ ಇರುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ.
- ಸಾಧುತ್ವ ಎನ್ನುವುದು ಅನೇಕಬಾರಿ ದೀನತ್ವದೊಂದಿಗೆ ಸಂಬಂಧಿಸಲ್ಪಟ್ಟಿರುತ್ತದೆ.
- ಈ ಪದವನ್ನು “ಮೃದುವಾದ” ಅಥವಾ “ಸೌಮ್ಯ-ವರ್ತನೆ” ಅಥವಾ “ಸಿಹಿ-ಸ್ವಭಾವ” ಎಂದೂ ಅನುವಾದ ಮಾಡಬಹುದು.
- “ಸಾಧುತ್ವ” ಎನ್ನುವ ಪದವು “ಮೃದುತ್ವ” ಅಥವಾ “ದೀನತ್ವ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದೀನತ್ವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6035, H6037, H6038, G4235, G4236, G4239, G4240