28 lines
2.9 KiB
Markdown
28 lines
2.9 KiB
Markdown
# ಮಧ್ಯಸ್ಥ
|
|
|
|
## ಪದದ ಅರ್ಥವಿವರಣೆ:
|
|
|
|
ಮಧ್ಯಸ್ಥ ಎನ್ನುವುದು ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಮಧ್ಯೆದಲ್ಲಿ ಬಂದಿರುವ ಭಿನ್ನಭಿಪ್ರಾಯಗಳು ಅಥವಾ ಘರ್ಷಣೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಸಹಾಯ ಮಾಡುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಅವರೆಲ್ಲರು ಸಮಾಧಾನ ಹೊಂದುವಂತೆ ಅವನು ಅವರಿಗೆ ಸಹಾಯ ಮಾಡುತ್ತಾನೆ.
|
|
|
|
* ಜನರು ಪಾಪ ಮಾಡಿದ್ದದಿಂದ, ಅವರು ದೇವರ ಶತ್ರುಗಳಾಗಿ, ಆತನ ಕ್ರೋಧಕ್ಕೆ ಮತ್ತು ಶಿಕ್ಷೆಗೆ ಗುರಿಯಾಗಿರುತ್ತಾರೆ. ಪಾಪದ ಕಾರಣದಿಂದ ದೇವರು ಮತ್ತು ತನ್ನ ಜನರ ಮಧ್ಯೆದಲ್ಲಿರುವ ಸಂಬಂಧವು ಮುರಿದು ಹೋಗಿದೆ.
|
|
* ತಂದೆಯಾದ ದೇವರಿಗೆ ಮತ್ತು ತನ್ನ ಜನರಿಗೆ ಮಧ್ಯೆದಲ್ಲಿ ಯೇಸುಕ್ರಿಸ್ತ ಮಧ್ಯಸ್ಥನಾಗಿದ್ದನು, ಜನರು ಮಾಡಿದ ಪಾಪಗಳಿಗೋಸ್ಕರ ಕ್ರಯಧನವಾಗಿ ತನ್ನ ಮರಣದ ಮೂಲಕ ಮುರಿದು ಹೋಗಿರುವ ಸಂಬಂಧವನ್ನು ತಿರುಗಿ ಪುನರ್ ಸ್ಥಾಪಿಸುವುದು.
|
|
|
|
## ಅನುವಾದ ಸಲಹೆಗಳು:
|
|
|
|
* “ಮಧ್ಯಸ್ಥ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, ‘ಇಬ್ಬರ ನಡುವೆ ಹೋಗುವುದು” ಅಥವಾ “ಸಮಾಧಾನಪಡಿಸುವಾತನು” ಅಥವಾ “ಸಮಾಧಾನವನ್ನು ತೆಗೆದುಕೊಂಡು ಬರುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
* ಈ ಪದವನ್ನು “ಯಾಜಕ” ಎನ್ನುವ ಪದಕ್ಕೆ ಹೋಲಿಸಿ ನೋಡಿರಿ. “ಮಧ್ಯಸ್ಥ” ಎನ್ನುವ ಪದವನ್ನು ಹೀಗೆಯೇ ಅನುವಾದ ಮಾಡುವುದು ಒಳ್ಳೇಯದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಯಾಜಕ](../kt/priest.md), [ಸಮಾಧಾನಪಡಿಸುವುದು](../kt/reconcile.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ತಿಮೊಥೆ.02:5-7](rc://*/tn/help/1ti/02/05)
|
|
* [ಗಲಾತ್ಯ.03:19-20](rc://*/tn/help/gal/03/19)
|
|
* [ಇಬ್ರಿ.08:6-7](rc://*/tn/help/heb/08/06)
|
|
* [ಇಬ್ರಿ.12:22-24](rc://*/tn/help/heb/12/22)
|
|
* [ಲೂಕ.12:13-15](rc://*/tn/help/luk/12/13)
|
|
|
|
## ಪದ ಡೇಟಾ:
|
|
|
|
* Strong's: H3887, G3312, G3316
|