kn_tw/bible/other/magistrate.md

22 lines
1.6 KiB
Markdown

# ಅಧಿಕಾರಿ, ಅಧಿಕಾರಿಗಳು
## ಪದದ ಅರ್ಥವಿವರಣೆ;
ಅಧಿಕಾರ ಎನ್ನುವ ಪದವು ಕಾನೂನುಬದ್ಧವಾದ ವಿಷಯಗಳನ್ನು ನಿರ್ಣಯಿಸುವುದಕ್ಕೆ ಮತ್ತು ತೀರ್ಪು ಮಾಡುವುದಕ್ಕೆ ನೇಮಿಸಲ್ಪಟ್ಟ ನೌಕರನನ್ನು ಸೂಚಿಸುತ್ತದೆ.
* ಸತ್ಯವೇದ ಕಾಲದಲ್ಲಿಯೂ ಅಧಿಕಾರಿಯು ಜನರ ಮಧ್ಯೆದಲ್ಲಿರುವ ಅನೇಕ ವ್ಯಾಜ್ಯಗಳನ್ನು ಬಗೆಹರಿಸುವವನಾಗಿರುತ್ತಾನೆ.
* ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಪಾಲಿಸುವ ನ್ಯಾಯಾಧಿಪತಿ” ಅಥವಾ “ಕಾನೂನುಬದ್ಧವಾದ ಅಧಿಕಾರಿ” ಅಥವಾ “ಪಟ್ಟಣ ನಾಯಕನು” ಎನ್ನುವ ಮಾತುಗಳು ಒಳಗೊಂಡಿರಬಹುದು.
(ಈ ಪದಗಳನ್ನು ಸಹ ನೋಡಿರಿ : [ತೀರ್ಪು ಮಾಡು](../other/judgeposition.md), [ಕಾನೂನು](../kt/lawofmoses.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.16:19-21](rc://*/tn/help/act/16/19)
* [ಅಪೊ.ಕೃತ್ಯ.16:35-36](rc://*/tn/help/act/16/35)
* [ದಾನಿ.03:1-2](rc://*/tn/help/dan/03/01)
* [ಲೂಕ.12:57-59](rc://*/tn/help/luk/12/57)
## ಪದ ಡೇಟಾ:
* Strong's: H6114, H8200, H8614, G758, G3980, G4755