1.6 KiB
1.6 KiB
ಅಧಿಕಾರಿ, ಅಧಿಕಾರಿಗಳು
ಪದದ ಅರ್ಥವಿವರಣೆ;
ಅಧಿಕಾರ ಎನ್ನುವ ಪದವು ಕಾನೂನುಬದ್ಧವಾದ ವಿಷಯಗಳನ್ನು ನಿರ್ಣಯಿಸುವುದಕ್ಕೆ ಮತ್ತು ತೀರ್ಪು ಮಾಡುವುದಕ್ಕೆ ನೇಮಿಸಲ್ಪಟ್ಟ ನೌಕರನನ್ನು ಸೂಚಿಸುತ್ತದೆ.
- ಸತ್ಯವೇದ ಕಾಲದಲ್ಲಿಯೂ ಅಧಿಕಾರಿಯು ಜನರ ಮಧ್ಯೆದಲ್ಲಿರುವ ಅನೇಕ ವ್ಯಾಜ್ಯಗಳನ್ನು ಬಗೆಹರಿಸುವವನಾಗಿರುತ್ತಾನೆ.
- ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಪಾಲಿಸುವ ನ್ಯಾಯಾಧಿಪತಿ” ಅಥವಾ “ಕಾನೂನುಬದ್ಧವಾದ ಅಧಿಕಾರಿ” ಅಥವಾ “ಪಟ್ಟಣ ನಾಯಕನು” ಎನ್ನುವ ಮಾತುಗಳು ಒಳಗೊಂಡಿರಬಹುದು.
(ಈ ಪದಗಳನ್ನು ಸಹ ನೋಡಿರಿ : ತೀರ್ಪು ಮಾಡು, ಕಾನೂನು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6114, H8200, H8614, G758, G3980, G4755