2.5 KiB
2.5 KiB
ಮಂತ್ರ, ಮಂತ್ರವಾಗಿರುವ, ಮಾಂತ್ರಿಕ, ಜೋಯಿಸರು
ಪದದ ಅರ್ಥವಿವರಣೆ:
“ಮಂತ್ರ” ಎನ್ನುವ ಪದವು ದೇವರಿಂದ ಬರದಂತಹ ಪ್ರಕೃತಾತೀತವಾದ ಶಕ್ತಿಯನ್ನು ಉಪಯೋಗಿಸುವ ಅಭ್ಯಾಸ ಮಾಡುವುದನ್ನು ಸೂಚಿಸುತ್ತದೆ. “ಮಾಂತ್ರಿಕನು” ಎಂದರೆ ಮಂತ್ರ ವಿದ್ಯೆಯನ್ನು ಅಭ್ಯಾಸ ಮಾಡುವವನನ್ನು ಸೂಚಿಸುತ್ತದೆ.
- ಐಗುಪ್ತದಲ್ಲಿ ಮೋಶೆಯನ ಮೂಲಕ ದೇವರು ಅನೇಕ ಅದ್ಭುತಗಳನ್ನು ಮಾಡುವುದರ ಮೂಲಕ, ಐಗುಪ್ತ ಫರೋಹನ ಜೋಯಿಸರು ದೇವರು ಮಾಡಿದ ಕೆಲವೊಂದು ಕಾರ್ಯಗಳನ್ನು ಮಾಡಿದರು, ಆದರೆ ಅವರ ಶಕ್ತಿ ದೇವರಿಂದ ಬಂದಿರುವುದಿಲ್ಲ.
- ಮಂತ್ರವು ಅನೇಕಸಲ ಪ್ರಕೃತಾತೀತವಾದ ಕಾರ್ಯವನ್ನು ಮಾಡುವುದಕ್ಕೆ ನುಡಿಯುವುದು ಅಥವಾ ಕೆಲವೊಂದು ಪದಗಳನ್ನು ಪದೇಪದೇ ಹೇಳುವುದೂ ಆಗಿರುತ್ತದೆ.
- ಈ ರೀತಿಯ ಮಂತ್ರ ವಿದ್ಯೆಗಳನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡಬಾರದೆಂದು ದೇವರು ತನ್ನ ಜನರಿಗೆ ಆಜ್ಞಾಪಿಸಿದರು.
- ಮಾಂತ್ರಿಕನು ಜೋಯಿಸರಲ್ಲಿ ಒಬ್ಬನಾಗಿರುತ್ತಾನೆ, ಇತರರಿಗೆ ಹಾನಿ ಮಾಡುವುದಕ್ಕೆ ಮಂತ್ರವನ್ನು ಉಪಯೋಗಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಕಣಿ ಹೇಳುವುದು, ಐಗುಪ್ತ, ಫರೋಹ, ಶಕ್ತಿ, ಮಾಂತ್ರಿಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2748, H2749, H3049, G3097