27 lines
2.6 KiB
Markdown
27 lines
2.6 KiB
Markdown
# ಶ್ರಮೆ, ಶ್ರಮೆಗಳು, ಕೆಲಸ, ಕಠಿಣ ಕೆಲಸ
|
||
|
||
## ಪದದ ಅರ್ಥವಿವರಣೆ:
|
||
|
||
“ಶ್ರಮೆ” ಎನ್ನುವ ಪದವು ಯಾವುದೇ ಒಂದು ಕೆಲಸದಲ್ಲಿ ಹೆಚ್ಚಾಗಿ ಕಷ್ಟಪಡುವುದನ್ನು ಸೂಚಿಸುತ್ತದೆ.
|
||
|
||
* ಸಾಧಾರಣವಾಗಿ, ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಯಾವುದೇ ಒಂದು ಕೆಲಸ ಕಾರ್ಯವನ್ನು ಶ್ರಮೆ ಎನ್ನುತ್ತಾರೆ. ಈ ಪದವು ಕೊಟ್ಟ ಕೆಲಸವು ತುಂಬಾ ಕಠಿಣವಾಗಿರುತ್ತದೆ ಎನ್ನುವುದನ್ನು ಅನೇಕಸಾರಿ ತೋರಿಸುತ್ತದೆ.
|
||
* ಯಾವುದೇ ರೀತಿಯ ಶ್ರಮೆಯನ್ನು ಮಾಡುವ ಒಬ್ಬ ವ್ಯಕ್ತಿಯನ್ನು ಕಾರ್ಮಿಕ ಎನ್ನುತ್ತಾರೆ.
|
||
* ಆಂಗ್ಲ ಭಾಷೆಯಲ್ಲಿ “ಶ್ರಮೆ (ಅಥವಾ ಲೇಬರ್)” ಎನ್ನುವ ಪದವನ್ನು ಜನನ ಕೊಡುವ ವಿಧಾನದ ಭಾಗದಲ್ಲಿ ಉಪಯೋಗಿಸುತ್ತಾರೆ. ಈ ಸಂದರ್ಭಕ್ಕೆ ಇತರ ಭಾಷೆಗಳಲ್ಲಿ ಸಂಪೂರ್ಣವಾಗಿ ಬೇರೆ ಬೇರೆ ಪದಗಳನ್ನು ಉಪಯೋಗಿಸುತ್ತಾರೆ.
|
||
* “ಶ್ರಮೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕೆಲಸ” ಅಥವಾ “ಕಠಿಣ ಕೆಲಸ” ಅಥವಾ “ಕಷ್ಟಕರವಾದ ಕೆಲಸ” ಅಥವಾ “ಕೆಲಸವನ್ನು ಹೆಚ್ಚಾಗಿ ಮಾಡುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.
|
||
|
||
(ಈ ಪದಗಳನ್ನು ಸಹ ನೋಡಿರಿ : [ಕಠಿಣ](../other/hard.md), [ಪ್ರಸವ ವೇದನೆಗಳು](../other/laborpains.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [1 ಥೆಸ್ಸ.02:09](rc://*/tn/help/1th/02/09)
|
||
* [1 ಥೆಸ್ಸ.03:05](rc://*/tn/help/1th/03/05)
|
||
* [ಗಲಾತ್ಯ.04:10-11](rc://*/tn/help/gal/04/10)
|
||
* [ಯಾಕೋಬ.05:04](rc://*/tn/help/jas/05/04)
|
||
* [ಯೋಹಾನ.04:38](rc://*/tn/help/jhn/04/38)
|
||
* [ಲೂಕ.10:02](rc://*/tn/help/luk/10/02)
|
||
* [ಮತ್ತಾಯ.10:10](rc://*/tn/help/mat/10/10)
|
||
|
||
## ಪದ ಡೇಟಾ:
|
||
|
||
* Strong’s: H3018, H3021, H3022, H3205, H4522, H4639, H5447, H5450, H5647, H5656, H5998, H5999, H6001, H6089, H6468, H6635, G75, G2038, G2040, G2041, G2872, G2873, G4866, G4904
|