21 lines
2.2 KiB
Markdown
21 lines
2.2 KiB
Markdown
# ಜುಡಾಯಿಸಮ್, ಯೆಹೂದ್ಯ ಧರ್ಮ
|
|
|
|
## ಪದದ ಅರ್ಥವಿವರಣೆ:
|
|
|
|
“ಜುಡಾಯಿಸಮ್” ಎನ್ನುವ ಪದವು ಯೆಹೂದ್ಯರು ಅನುಸರಿಸುವ ಧರ್ಮವನ್ನು ಸೂಚಿಸುತ್ತದೆ. ಇದು “ಯೆಹೂದ್ಯ ಧರ್ಮ” ಎಂಬುದಾಗಿಯೂ ಸೂಚಿಸುತ್ತದೆ.
|
|
|
|
* ಹಳೇ ಒಡಂಬಡಿಕೆಯಲ್ಲಿ “ಯೆಹೂದ್ಯ ಧರ್ಮ” ಎಂದು ಉಪಯೋಗಿಸಲ್ಪಟ್ಟಿದೆ, ಆದರೆ ಹೊಸ ಒಡಂಬಡಿಕೆಯಲ್ಲಿ “ಜುಡಾಯಿಸಮ್” ಎನ್ನುವ ಪದವು ಉಪಯೋಗಿಸಲ್ಪಟ್ಟಿದೆ.
|
|
* ಜುಡಾಯಿಸಮಿನಲ್ಲಿ ದೇವರು ಇಸ್ರಾಯೇಲ್ಯರಿಗೆ ವಿಧೇಯರಾಗುವುದಕ್ಕೆ ಕೊಟ್ಟ ಎಲ್ಲಾ ಹಳೇ ಒಡಂಬಡಿಕೆಯ ಧರ್ಮಶಾಸ್ತ್ರ ಮತ್ತು ನಿಯಮಗಳು ಒಳಗೊಂಡಿರುತ್ತವೆ. ಸ್ವಲ್ಪಕಾಲವಾದನನಂತರ ಯೆಹೂದ್ಯ ಧರ್ಮದಲ್ಲಿ ಅನೇಕ ಆಚಾರಗಳು ಮತ್ತು ಸಂಪ್ರದಾಯಗಳು ಕೂಡ ಸೇರಿಕೆಯಾಗಿರುತ್ತವೆ.
|
|
* ಅನುವಾದ ಮಾಡುವಾಗ, “ಯೆಹೂದ್ಯ ಧರ್ಮ” ಅಥವಾ “ಯೆಹೂದ್ಯರ ಮತ” ಎನ್ನುವ ಪದವು ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಉಪಯೋಗಿಸಬಹುದು.
|
|
* “ಜುಡಾಯಿಸಮ್” ಎನ್ನುವ ಪದವು ಕೇವಲ ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸಬೇಕು, ಯಾಕಂದರೆ ಅದು ಅದಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿದ್ದಿಲ್ಲ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಯೆಹೂದ್ಯ](../kt/jew.md), [ಧರ್ಮಶಾಸ್ತ್ರ](../kt/lawofmoses.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಗಲಾತ್ಯ.01:13-14](rc://*/tn/help/gal/01/13)
|
|
|
|
## ಪದ ಡೇಟಾ:
|
|
|
|
* Strong's: G2454
|