2.2 KiB
2.2 KiB
ಜುಡಾಯಿಸಮ್, ಯೆಹೂದ್ಯ ಧರ್ಮ
ಪದದ ಅರ್ಥವಿವರಣೆ:
“ಜುಡಾಯಿಸಮ್” ಎನ್ನುವ ಪದವು ಯೆಹೂದ್ಯರು ಅನುಸರಿಸುವ ಧರ್ಮವನ್ನು ಸೂಚಿಸುತ್ತದೆ. ಇದು “ಯೆಹೂದ್ಯ ಧರ್ಮ” ಎಂಬುದಾಗಿಯೂ ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ “ಯೆಹೂದ್ಯ ಧರ್ಮ” ಎಂದು ಉಪಯೋಗಿಸಲ್ಪಟ್ಟಿದೆ, ಆದರೆ ಹೊಸ ಒಡಂಬಡಿಕೆಯಲ್ಲಿ “ಜುಡಾಯಿಸಮ್” ಎನ್ನುವ ಪದವು ಉಪಯೋಗಿಸಲ್ಪಟ್ಟಿದೆ.
- ಜುಡಾಯಿಸಮಿನಲ್ಲಿ ದೇವರು ಇಸ್ರಾಯೇಲ್ಯರಿಗೆ ವಿಧೇಯರಾಗುವುದಕ್ಕೆ ಕೊಟ್ಟ ಎಲ್ಲಾ ಹಳೇ ಒಡಂಬಡಿಕೆಯ ಧರ್ಮಶಾಸ್ತ್ರ ಮತ್ತು ನಿಯಮಗಳು ಒಳಗೊಂಡಿರುತ್ತವೆ. ಸ್ವಲ್ಪಕಾಲವಾದನನಂತರ ಯೆಹೂದ್ಯ ಧರ್ಮದಲ್ಲಿ ಅನೇಕ ಆಚಾರಗಳು ಮತ್ತು ಸಂಪ್ರದಾಯಗಳು ಕೂಡ ಸೇರಿಕೆಯಾಗಿರುತ್ತವೆ.
- ಅನುವಾದ ಮಾಡುವಾಗ, “ಯೆಹೂದ್ಯ ಧರ್ಮ” ಅಥವಾ “ಯೆಹೂದ್ಯರ ಮತ” ಎನ್ನುವ ಪದವು ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಉಪಯೋಗಿಸಬಹುದು.
- “ಜುಡಾಯಿಸಮ್” ಎನ್ನುವ ಪದವು ಕೇವಲ ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸಬೇಕು, ಯಾಕಂದರೆ ಅದು ಅದಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿದ್ದಿಲ್ಲ.
(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಧರ್ಮಶಾಸ್ತ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2454