26 lines
2.4 KiB
Markdown
26 lines
2.4 KiB
Markdown
# ತಂತಿವಾದ್ಯ, ತಂತಿವಾದ್ಯಕಾರ
|
|
|
|
## ಪದದ ಅರ್ಥವಿವರಣೆ:
|
|
|
|
ತಂತಿವಾದ್ಯ ತಂತಿಗಳನ್ನು ಒಳಗೊಂಡಿರುವ ಉಪಕರಣವಾಗಿರುತ್ತದೆ, ಇದು ಸಹಜವಾಗಿ ಒಂದು ದೊಡ್ಡ ಚೌಕಟ್ಟಿನ ಕಟ್ಟಿಗೆಗೆ ಅನೇಕ ವಿಧವಾದ ತಂತಿಗಳನ್ನು ಒಳಗೊಂಡಿರುತ್ತದೆ.
|
|
|
|
* ಸತ್ಯವೇದ ಕಾಲಗಳಲ್ಲಿ, ತಂತಿವಾದ್ಯವನ್ನು ಮತ್ತು ಇತರ ಸಂಗೀತ ಉಪಕರಣಗಳನ್ನು ತಯಾರು ಮಾಡುವುದಕ್ಕೆ ತುರಾಯಿ ಮರದ ಕಟ್ಟಿಗೆಯನ್ನು ಉಪಯೋಗಿಸುತ್ತಿದ್ದರು.
|
|
* ತಂತಿವಾದ್ಯಗಳನ್ನು ಕೈಗಳಲ್ಲಿ ಇಟ್ಟುಕೊಂಡು, ನಡೆಯುತ್ತಾ ಬಾರಿಸುವರು.
|
|
* ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ತಂತಿವಾದ್ಯಗಳು ದೇವರನ್ನು ಸ್ತುತಿಸಿ, ಆರಾಧನೆ ಮಾಡುವುದಕ್ಕೆ ಉಪಯೋಗಿಸುವ ಉಪಕರಣಗಳನ್ನಾಗಿ ದಾಖಲಿಸಿರುವರು.
|
|
* ದಾವೀದನು ತಂತಿವಾದ್ಯ ಸಂಗೀತಕ್ಕೆ ಅನುಗುಣವಾಗಿ ಅನೇಕವಾದ ಕೀರ್ತನೆಗಳನ್ನು ರಚನೆ ಮಾಡಿರುತ್ತಾನೆ.
|
|
* ಈತನು ಅರಸನಾದ ಸೌಲನಿಗೆ ತೊಂದರೆ ಕೊಡುವ ದುರಾತ್ಮನಿಂದ ಬಿಡುಗಡೆಗೊಳಿಸಿ ಸಮಾಧಾನವನ್ನುಂಟು ಮಾಡಲು ತಂತಿವಾದ್ಯದ ಸಂಗೀತವನ್ನು ಬಾರಿಸಿರುತ್ತಾನೆ,
|
|
|
|
(ಈ ಪದಗಳನ್ನು ಸಹ ನೋಡಿರಿ: [ದಾವೀದ](../names/david.md), [ತುರಾಯಿ ಮರ](../other/fir.md), [ಕೀರ್ತನೆ](../kt/psalm.md), [ಸೌಲ](../names/saul.md))
|
|
|
|
## ಸತ್ಯವೇದದ ವಾಕ್ಯಗಳು:
|
|
|
|
* [1 ಪೂರ್ವ 15:16-18](rc://*/tn/help/1ch/15/16)
|
|
* [ಆಮೋಸ 5:23-24](rc://*/tn/help/amo/05/23)
|
|
* [ದಾನಿ 3:5](rc://*/tn/help/dan/03/05)
|
|
* [ಕೀರ್ತನೆ 33:1-3](rc://*/tn/help/psa/033/001)
|
|
* [ಪ್ರಕ 5:8](rc://*/tn/help/rev/05/08)
|
|
|
|
## ಪದ ಡೇಟಾ:
|
|
|
|
* Strong's: H3658, H5035, H5059, H7030, G27880, G27890, G27900
|