20 lines
1.3 KiB
Markdown
20 lines
1.3 KiB
Markdown
# ಮಹಾಶರೀರಕ, ಮಹಾಶರೀರಕರು
|
|
|
|
## ಪದದ ಅರ್ಥವಿವರಣೆ
|
|
|
|
“ಮಹಾಶರೀರಕ” ಎನ್ನುವ ಪದವು ಬಹಳ ಉದ್ದ ಮತ್ತು ಬಲವಂತನಾದ ವ್ಯಕ್ತಿಯನ್ನು ಸೂಚಿಸುತ್ತದೆ.
|
|
|
|
* ದಾವೀದನು ಯುದ್ದ ಮಾಡಿದ ಫಿಲಿಷ್ಟಿಯರ ಸೈನಿಕನಾದ ಗೊಲ್ಯಾತನು ಬಹಳ ಉದ್ದವಾಗಿ, ಬಲಶಾಲಿಯಾಗಿದ್ದಕಾರಣ ಅವನನ್ನು ಮಹಾಶರೀರಕ ಎಂದು ಕರೆಯುತ್ತಿದ್ದರು.
|
|
* ಇಸ್ರಾಯೇಲ್ ಗೂಡಾಚಾರಿಗಳು ಕಾನಾನ್ ದೇಶವನ್ನು ಪರಿಶೀಲಿಸಿದಾಗ ಅಲ್ಲಿನ ಜನರು ಮಹಾಶರೀರಕರಾಗಿದ್ದಾರೆಂದು ಅವರು ಹೇಳಿದರು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕಾನಾನ್](../names/canaan.md), [ಗೊಲ್ಯಾತನು](../names/goliath.md), [ ಫಿಲಿಷ್ಟಿಯರು](../names/philistines.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಆದಿ.06:4](rc://*/tn/help/gen/06/04)
|
|
* [ಅರಣ್ಯ.13:32-33](rc://*/tn/help/num/13/32)
|
|
|
|
## ಪದ ಡೇಟಾ:
|
|
|
|
* Strong's: H1368, H5303, H7497
|