1.3 KiB
1.3 KiB
ಮಹಾಶರೀರಕ, ಮಹಾಶರೀರಕರು
ಪದದ ಅರ್ಥವಿವರಣೆ
“ಮಹಾಶರೀರಕ” ಎನ್ನುವ ಪದವು ಬಹಳ ಉದ್ದ ಮತ್ತು ಬಲವಂತನಾದ ವ್ಯಕ್ತಿಯನ್ನು ಸೂಚಿಸುತ್ತದೆ.
- ದಾವೀದನು ಯುದ್ದ ಮಾಡಿದ ಫಿಲಿಷ್ಟಿಯರ ಸೈನಿಕನಾದ ಗೊಲ್ಯಾತನು ಬಹಳ ಉದ್ದವಾಗಿ, ಬಲಶಾಲಿಯಾಗಿದ್ದಕಾರಣ ಅವನನ್ನು ಮಹಾಶರೀರಕ ಎಂದು ಕರೆಯುತ್ತಿದ್ದರು.
- ಇಸ್ರಾಯೇಲ್ ಗೂಡಾಚಾರಿಗಳು ಕಾನಾನ್ ದೇಶವನ್ನು ಪರಿಶೀಲಿಸಿದಾಗ ಅಲ್ಲಿನ ಜನರು ಮಹಾಶರೀರಕರಾಗಿದ್ದಾರೆಂದು ಅವರು ಹೇಳಿದರು.
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಗೊಲ್ಯಾತನು, ಫಿಲಿಷ್ಟಿಯರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1368, H5303, H7497