1.7 KiB
1.7 KiB
ಕುಲುಮೆ (ಧಗಧಗನೆ ಉರಿಯುವ ಬೆಂಕಿ)
ಸತ್ಯಾಂಶಗಳು:
ಕುಲುಮೆ ಎಂದರೆ ವಸ್ತುಗಳನ್ನು ಹೆಚ್ಚಿನ ತಾಪದಲ್ಲಿ ಬಿಸಿ ಮಾಡಲು ಉಪಯೋಗಿಸುವ ದೊಡ್ಡ ಒಲೆ (ಓವೆನ್) ಯಾಗಿದೆ.
- ಪ್ರಾಚೀನ ಕಾಲದಲ್ಲಿ, ಅಡುಗೆ ಮಾಡುವ ಪಾತ್ರೆಗಳನ್ನು, ಒಡವೆಗಳನ್ನು, ಆಯುಧಗಳನ್ನು ಮತ್ತು ವಿಗ್ರಹಗಳನ್ನು ಮಾಡಲು ಲೋಕವನ್ನು ಕರಗಿಸಲು ಕುಲುಮೆಯನ್ನು ಉಪಯೋಗಿಸುತ್ತಿದ್ದರು.
- ಮಣ್ಣಿನ ಮಡಿಕೆಯನ್ನು ಮಾಡಲು ಸಹ ಕುಲುಮೆಯನ್ನು ಉಪಯೋಗಿಸುತ್ತಿದ್ದರು.
- ಕೆಲವೊಮ್ಮೆ ಹೆಚ್ಚಿನ ತಾಪವನ್ನು ಸೂಚಿಸಲು ಅಲಂಕಾರಿಕ ರೂಪದಲ್ಲಿ ಈ ಪದವನ್ನು ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅನ್ಯದೇವತೆ, ಪ್ರತಿಮೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H861, H3536, H3564, H5948, H8574, G2575