kn_tw/bible/other/family.md

25 lines
2.4 KiB
Markdown

# ಕುಟುಂಬ, ಕುಟುಂಬದವರು
## ಪದದ ಅರ್ಥವಿವರಣೆ
“ಕುಟುಂಬ” ಎನ್ನುವ ಪದವು ರಕ್ತ ಸಂಬಂಧ ಹೊಂದಿರುವ ಒಂದು ಗುಂಪಿನ ಜನರಿಗೆ ಸೂಚಿಸುತ್ತದೆ, ಅವರಲ್ಲಿ ತಂದೆ, ತಾಯಿ, ಮತ್ತು ತಮ್ಮ ಮಕ್ಕಳು ಇರಬಹುದು. ಕೆಲವೊಮ್ಮೆ ಅದರಲ್ಲಿ ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ ಎಂಬುವ ಬೇರೆ ಸಂಬಂಧಿಕರು ಇರುತ್ತಾರೆ.
* ಸತ್ಯವೇದ ಕಾಲದಲ್ಲಿ, ಸಾಮಾನ್ಯವಾಗಿ ಹಳೆಯ ಮನುಷ್ಯನು ಕುಟುಂಬದ ಪ್ರಮುಖ ಅಧಿಕಾರವನ್ನು ಹೊಂದಿದ್ದನು.
* ಕುಟುಂಬದಲ್ಲಿ ಕೆಲವೊಮ್ಮೆ ಸೇವಕರು, ಉಪಪತ್ನಿಯರು ಮತ್ತು ಪರದೇಶೀಯರು ಸಹ ಇರುತ್ತಿದ್ದರು.
* ತಂದೆತಾಯಿ ಮತ್ತು ಮಕ್ಕಳನ್ನು ಮಾತ್ರವೇ ಅಲ್ಲದೆ ಬೇರೆಯವರನ್ನು ಸಹ ಸೂಚಿಸಲು ಕೆಲವು ಭಾಷೆಗಳಲ್ಲಿ “ಕುಲ” ಅಥವಾ “ಮನೆತನ” ಎಂಬ ವಿಶಾಲ ಅರ್ಥವುಳ್ಳ ಪದಗಳನ್ನು ಹೊಂದಿರುತ್ತದೆ.
* ಹೊಸ ಒಡಂಬಡಿಕೆಯು ಸಭೆಯನ್ನು ಉಲ್ಲೇಖಿಸಲು "ಕುಟುಂಬ" ಎಂಬ ಪರಿಕಲ್ಪನೆಗೆ ಸಂಬಂಧಿಸಿದ ಪದಗಳನ್ನು ಹೆಚ್ಚಾಗಿ ಬಳಸುತ್ತದೆ, ಅಂದರೆ ಯೇಸುವನ್ನು ನಂಬುವ ಜನರು.
(ಈ ಪದಗಳನ್ನು ಸಹ ನೋಡಿರಿ : [ಕುಲ](../other/clan.md), [ಪೂರ್ವಜರು](../other/father.md), [ಮನೆ](../other/house.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಅರಸ.08:1-2](rc://*/tn/help/1ki/08/01)
* [1 ಸಮು.18:18](rc://*/tn/help/1sa/18/18)
* [ವಿಮೋ.01:21](rc://*/tn/help/exo/01/21)
* [ಯೆಹೋ.02:12-13](rc://*/tn/help/jos/02/12)
* [ಲೂಕ.02:04](rc://*/tn/help/luk/02/04)
## ಪದ ಡೇಟಾ:
* Strong's: H1, H251, H272, H504, H1004, H1121, H2233, H2859, H2945, H3187, H4138, H4940, H5387, H5712, G1085, G3614, G3624, G3965