kn_tw/bible/other/falsewitness.md

2.8 KiB

ನೀಚ ಸಾಕ್ಷಿ, ಸುಳ್ಳು ವರದಿ, ಸುಳ್ಳು ಸಾಕ್ಷಿ, ಸುಳ್ಳು ಸಾಕ್ಷಿಗಳು

ಪದದ ಅರ್ಥವಿವರಣೆ

“ಸುಳ್ಳು ಸಾಕ್ಷಿ” ಅಥವಾ “ನೀಚ ಸಾಕ್ಷಿ” ಎನ್ನುವ ಪದಗಳು ಒಬ್ಬ ವ್ಯಕ್ತಿ ಅಥವಾ ಸಂದರ್ಭವನ್ನು ಕುರಿತಾಗಿ ನ್ಯಾಯಾಲಯ ಎಂತ ಸ್ಥಳದಲ್ಲಿ ಸುಳ್ಳು ಹೇಳುವ ವ್ಯಕ್ತಿಯನ್ನು ಸೂಚಿಸುತ್ತದೆ.

  • “ಸುಳ್ಳು ವರದಿ” ಎನ್ನುವುದು ಅವರು ಹೇಳಿರುವ ಸುಳ್ಳು ಸಂಗತಿಯಾಗಿದೆ.
  • “ಸುಳ್ಳು ಸಾಕ್ಷಿ ಹೇಳುವುದು” ಎಂದರೆ ಯಾವುದಾದರು ವಿಷಯವನ್ನು ಸುಳ್ಳು ವರದಿ ಕೊಡುವುದೆಂದು ಅರ್ಥ.
  • ಒಬ್ಬ ವ್ಯಕ್ತಿಗೆ ಶಿಕ್ಷೆ ಹಾಕಬೇಕೆಂದು ಅಥವಾ ಕೊಲ್ಲಿಸಬೇಕೆಂದು ಸುಳ್ಳು ಸಾಕ್ಷಿ ಹೇಳಿದ ಅನೇಕರನ್ನು ಕುರಿತಾಗಿ ಸತ್ಯವೇದದಲ್ಲಿ ಬರೆಯಲ್ಪಟ್ಟಿದೆ.

ಅನುವಾದ ಸಲಹೆಗಳು:

  • “ಸುಳ್ಳು ಸಾಕ್ಷಿ ಹೇಳುವುದು” ಎನ್ನುವದನ್ನು “ಬೇರೆಯವರ ಕುರಿತಾಗಿ ಸುಳ್ಳು ವರದಿ ಕೊಡುವುದು” ಅಥವಾ “ಯಾರೋ ಕುರಿತಾಗಿ ಸುಳ್ಳು ಹೇಳುವುದು” ಅಥವಾ “ಸುಳ್ಳು” ಎಂದು ಅನುವಾದ ಮಾಡಬಹುದು.
  • “ಸುಳ್ಳು ಸಾಕ್ಷಿ” ಒಬ್ಬ ವ್ಯಕ್ತಿಯನ್ನು ಸೂಚಿಸುತ್ತಿದ್ದರೆ, ಅದನ್ನು “ಸುಳ್ಳು ಹೇಳುವ ವ್ಯಕ್ತಿ” ಅಥವಾ “ಸುಳ್ಳು ಹೇಳುವ ವ್ಯಕ್ತಿ” ಅಥವ “ಸತ್ಯವಲ್ಲದ ವಿಷಯಗಳನ್ನು ಹೇಳುವ ವ್ಯಕ್ತಿ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಾಕ್ಷಿ, ಸತ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5707, H6030, H7650, H8267, G1965, G3144, G5571, G5575, G5576, G5577