kn_tw/bible/other/evildoer.md

23 lines
1.4 KiB
Markdown

# ಕೆಡುಕನು, ಕೆಡುಕು ಮಾಡುವವನು
## ಅರ್ಥವಿವರಣೆ
“ಕೆಡುಕನು” ಎನ್ನುವ ಪದವು ಸಾಮಾನ್ಯವಾಗಿ ಪಾಪ ಮಾಡುವವರನ್ನು ಮತ್ತು ದುಷ್ಟ ಕಾರ್ಯಗಳನ್ನು ಮಾಡುವವರನ್ನು ಸೂಚಿಸುತ್ತದೆ.
* ದೇವರಿಗೆ ಅವಿಧೇಯರಾಗಿರುವ ಜನರಿಗೆ ಈ ಪದವು ಸಾಮಾನ್ಯವಾಗಿರಬಹುದು.
* ಈ ಪದವನ್ನು “ಕೇಡು” ಅಥವಾ “ದುಷ್ಟತನ” ಎನ್ನುವ ಪದಗಳೊಂದಿಗೆ “ಮಾಡುವುದು” ಅಥವಾ “ಮಾಡುವವನು” ಎನ್ನುವ ಪದಗಳನ್ನು ಜೋಡಿಸಿ ಅನುವಾದ ಮಾಡಬಹುದು.
(ಇವುಗಳನ್ನು ಸಹ ನೋಡಿರಿ : [ಕೇಡು](../kt/evil.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೇತ್ರನು 2:13-17](rc://*/tn/help/1pe/02/13)
* [ಯೆಶಾಯ 9:16-17](rc://*/tn/help/isa/09/16)
* [ಲೂಕ 13:25-27](rc://*/tn/help/luk/13/25)
* [ಮಲಾಕಿ 3:13-15](rc://*/tn/help/mal/03/13)
* [ಮತ್ತಾಯ 7:21-23](rc://*/tn/help/mat/07/21)
## ಪದದ ಡೇಟಾ:
* Strong's: H0205, H6213, H6466, H7451, H7489, G00930, G04580, G20380, G20400 , G25550