kn_tw/bible/other/evildoer.md

1.4 KiB

ಕೆಡುಕನು, ಕೆಡುಕು ಮಾಡುವವನು

ಅರ್ಥವಿವರಣೆ

“ಕೆಡುಕನು” ಎನ್ನುವ ಪದವು ಸಾಮಾನ್ಯವಾಗಿ ಪಾಪ ಮಾಡುವವರನ್ನು ಮತ್ತು ದುಷ್ಟ ಕಾರ್ಯಗಳನ್ನು ಮಾಡುವವರನ್ನು ಸೂಚಿಸುತ್ತದೆ.

  • ದೇವರಿಗೆ ಅವಿಧೇಯರಾಗಿರುವ ಜನರಿಗೆ ಈ ಪದವು ಸಾಮಾನ್ಯವಾಗಿರಬಹುದು.
  • ಈ ಪದವನ್ನು “ಕೇಡು” ಅಥವಾ “ದುಷ್ಟತನ” ಎನ್ನುವ ಪದಗಳೊಂದಿಗೆ “ಮಾಡುವುದು” ಅಥವಾ “ಮಾಡುವವನು” ಎನ್ನುವ ಪದಗಳನ್ನು ಜೋಡಿಸಿ ಅನುವಾದ ಮಾಡಬಹುದು.

(ಇವುಗಳನ್ನು ಸಹ ನೋಡಿರಿ : ಕೇಡು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H0205, H6213, H6466, H7451, H7489, G00930, G04580, G20380, G20400 , G25550