3.0 KiB
3.0 KiB
ಹಿರಿಯ, ಹಳೆಯದು, ಹಳೆಯ
ಪದದ ಅರ್ಥವಿವರಣೆ:
ಹಿರಿಯರು ಎನ್ನುವವರು ದೇವರ ಪ್ರಜೆಗಳ ಮಧ್ಯೆದಲ್ಲಿ ಪ್ರಾಯೋಗಾತ್ಮಕವಾದ ನಾಯಕತ್ವವನ್ನು ಮತ್ತು ಆತ್ಮೀಕವದ ಬಾಧ್ಯತೆಗಳನ್ನು ಹೊಂದಿರುವ ಆತ್ಮಿಯಕವಾದ ಪರಿಪಕ್ವವುಳ್ಳ ಮನುಷ್ಯರಾಗಿರುತ್ತಾರೆ.
- “ಹಿರಿಯ” ಎನ್ನುವ ಪದವು ವೃದ್ಧರಾದ ಮನುಷ್ಯರಿಂದ ಬಂದ ಪದವಾಗಿರುತ್ತದೆ, ಯಾಕಂದರೆ ಅವರ ವಯಸ್ಸು ಮತ್ತು ಅನುಭವವು ಹೆಚ್ಚಾದ ಜ್ಞಾನವನ್ನು ಹೊಂದಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಮೋಶೆಯ ಧರ್ಮಶಾಸ್ತ್ರ ವಿಷಯದಲ್ಲಿ ಮತ್ತು ಸಾಮಾಜಿಕ ನ್ಯಾಯ ಮಾಡುವ ವಿಷಯಗಳಲ್ಲಿ ಇಸ್ರಾಯೇಲ್ಯರನ್ನು ನಡೆಸುವದರಲ್ಲಿ ಹಿರಿಯರು ಸಹಾಯ ಮಾಡಿದ್ದರು.
- ಹೊಸ ಒಡಂಬಡಿಕೆಯಲ್ಲಿ ಯೆಹೂದ್ಯ ಹಿರಿಯರು ತಮ್ಮ ಸಮುದಾಯಗಳಲ್ಲಿ ನಾಯಕರಾಗಿ ಮುಂದೆವರಿದರು ಮತ್ತು ತಮ್ಮ ಜನರಿಗೆ ನ್ಯಾಯಾಧೀಶರಾಗಿದ್ದರು.
- ಆದಿ ಕ್ರೈಸ್ತ ಸಭೆಗಳಲ್ಲಿ ಕ್ರೈಸ್ತ ಹಿರಿಯರು ಸ್ಥಳೀಯ ಸಭೆಗಳಲ್ಲಿರುವ ವಿಶ್ವಾಸಿಗಳಿಗೆ ಒಳ್ಳೇಯ ಆತ್ಮಿಯ ನಾಯಕತ್ವವನ್ನು ಕೊಟ್ಟರು.
- ಈ ಸಭೆಗಳಲ್ಲಿರುವ ಹಿರಿಯರಲ್ಲಿ ಆತ್ಮಿಕವಾದ ಪರಿಪಕ್ವತೆಯನ್ನು ಹೊಂದಿರುವ ಯೌವನಸ್ಥರೂ ಒಳಗೊಂಡಿದ್ದರು.
- ಈ ಪದವನ್ನು “ವೃದ್ಧ ಮನುಷ್ಯರು” ಅಥವಾ “ಸಭೆಯನ್ನು ನಡೆಸುವುದಕ್ಕೆ ಆತ್ಮಿಯಕವಾಗಿ ಪರಿಪಕ್ವತೆಯನ್ನು ಹೊಂದಿರುವ ಮನುಷ್ಯರು” ಎಂಬುದಾಗಿಯೂ ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಪೂರ್ವ.11:1-3
- 1 ತಿಮೊಥೆ.03:1-3
- 1 ತಿಮೊಥೆ.04:14
- ಅಪೊ.ಕೃತ್ಯ.05:19-21
- ಅಪೊ.ಕೃತ್ಯ.14:23
- ಮಾರ್ಕ.11:28
- ಮತ್ತಾಯ.21:23-24
ಪದ ಡೇಟಾ:
- Strong's: H1419, H2205, H7868, G1087, G3187, G4244, G4245, G4850