23 lines
2.3 KiB
Markdown
23 lines
2.3 KiB
Markdown
# ಬಾಗಿಲಿನ ನಿಲುವು ಪಟ್ಟಿಗಳು
|
|
|
|
## ಪದದ ಅರ್ಥವಿವರಣೆ:
|
|
|
|
“ಬಾಗಿಲಿನ ನಿಲುವು ಪಟ್ಟಿಗಳು” ಎನ್ನುವುದು ಬಾಗಿಲಿಗೆ ಎರುಡು ಕಡೆಗೆ ಲಂಬವಾಗಿ ನಿಲ್ಲಿಸಿರುವ ಸ್ತಂಭಗಳು, ಇವು ಬಾಗಿಲಿನ ಚೌಕಟ್ಟು ಮೇಲ್ಭಾಗವನ್ನು ಬೆಂಬಲವಾಗಿರುತ್ತವೆ.
|
|
|
|
* ದೇವರು ಇಸ್ರಾಯೇಲ್ಯರಿಗೆ ಐಗುಪ್ತ ದೇಶದಿಂದ ತಪ್ಪಿಸುವುದಕ್ಕೆ ಸಹಾಯ ಮಾಡುವುದಕ್ಕೆ ಮುಂಚಿತವಾಗಿ, ಒಂದು ಕುರಿಯನ್ನು ಬಲಿ ಕೊಟ್ಟು, ಅದರ ರಕ್ತವನ್ನು ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ಹಚ್ಚಬೇಕು ಎಂದು ಆತನು ಆಜ್ಞಾಪಿಸಿದ್ದನು.
|
|
* ಹಳೇ ಒಡಂಬಡಿಕೆಯಲ್ಲಿ ತನ್ನ ಜೀವಮಾನವೆಲ್ಲಾ ತನ್ನ ಯಜಮಾನನಿಗೆ ಸೇವೆ ಮಾಡಲು ಇಷ್ಟಪಟ್ಟ ಒಬ್ಬ ದಾಸನು ತನ್ನ ಯಜಮಾನನ ಮನೆಯ ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ತನ್ನ ಕಿವಿಯನ್ನು ದಬ್ಬಲದಿಂದ ಚುಚ್ಚಿ ಕಡಕ್ಕೆ ಸಿಕ್ಕಿಸಬೇಕಾಗಿತ್ತು.
|
|
* ಇದನ್ನು “ಬಾಗಿಲಿಗೆ ಎರಡು ಕಡೆ ಇರುವ ಕಟ್ಟಿಗೆ ಸ್ತಂಭಗಳು” ಅಥವಾ “ಎರಡು ಕಡೆ ಇರುವ ಚೌಕಟ್ಟಿನ ಸ್ತಂಭಗಳು” ಅಥವಾ “ಬಾಗಿಲಿಗೆ ಎರಡು ಕಡೆಗೆ ಇರುವ ನಿಲುವು ಪಟ್ಟಿಗಳು” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಐಗುಪ್ತ](../names/egypt.md), [ಪಸ್ಕ](../kt/passover.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.06:31-32](rc://*/tn/help/1ki/06/31)
|
|
* [ಧರ್ಮೋ.11:20-21](rc://*/tn/help/deu/11/20)
|
|
* [ವಿಮೋ.12:5-8](rc://*/tn/help/exo/12/05)
|
|
* [ಯೆಶಾಯ.57:7-8](rc://*/tn/help/isa/57/07)
|
|
|
|
## ಪದ ಡೇಟಾ:
|
|
|
|
* Strong's: H352, H4201
|