2.3 KiB
2.3 KiB
ಬಾಗಿಲಿನ ನಿಲುವು ಪಟ್ಟಿಗಳು
ಪದದ ಅರ್ಥವಿವರಣೆ:
“ಬಾಗಿಲಿನ ನಿಲುವು ಪಟ್ಟಿಗಳು” ಎನ್ನುವುದು ಬಾಗಿಲಿಗೆ ಎರುಡು ಕಡೆಗೆ ಲಂಬವಾಗಿ ನಿಲ್ಲಿಸಿರುವ ಸ್ತಂಭಗಳು, ಇವು ಬಾಗಿಲಿನ ಚೌಕಟ್ಟು ಮೇಲ್ಭಾಗವನ್ನು ಬೆಂಬಲವಾಗಿರುತ್ತವೆ.
- ದೇವರು ಇಸ್ರಾಯೇಲ್ಯರಿಗೆ ಐಗುಪ್ತ ದೇಶದಿಂದ ತಪ್ಪಿಸುವುದಕ್ಕೆ ಸಹಾಯ ಮಾಡುವುದಕ್ಕೆ ಮುಂಚಿತವಾಗಿ, ಒಂದು ಕುರಿಯನ್ನು ಬಲಿ ಕೊಟ್ಟು, ಅದರ ರಕ್ತವನ್ನು ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ಹಚ್ಚಬೇಕು ಎಂದು ಆತನು ಆಜ್ಞಾಪಿಸಿದ್ದನು.
- ಹಳೇ ಒಡಂಬಡಿಕೆಯಲ್ಲಿ ತನ್ನ ಜೀವಮಾನವೆಲ್ಲಾ ತನ್ನ ಯಜಮಾನನಿಗೆ ಸೇವೆ ಮಾಡಲು ಇಷ್ಟಪಟ್ಟ ಒಬ್ಬ ದಾಸನು ತನ್ನ ಯಜಮಾನನ ಮನೆಯ ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ತನ್ನ ಕಿವಿಯನ್ನು ದಬ್ಬಲದಿಂದ ಚುಚ್ಚಿ ಕಡಕ್ಕೆ ಸಿಕ್ಕಿಸಬೇಕಾಗಿತ್ತು.
- ಇದನ್ನು “ಬಾಗಿಲಿಗೆ ಎರಡು ಕಡೆ ಇರುವ ಕಟ್ಟಿಗೆ ಸ್ತಂಭಗಳು” ಅಥವಾ “ಎರಡು ಕಡೆ ಇರುವ ಚೌಕಟ್ಟಿನ ಸ್ತಂಭಗಳು” ಅಥವಾ “ಬಾಗಿಲಿಗೆ ಎರಡು ಕಡೆಗೆ ಇರುವ ನಿಲುವು ಪಟ್ಟಿಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಪಸ್ಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H352, H4201