kn_tw/bible/other/divorce.md

22 lines
1.9 KiB
Markdown

# ವಿಚ್ಛೇದನ
## ಪದದ ಅರ್ಥವಿವರಣೆ:
ವಿಚ್ಛೇದನ ಎನ್ನುವುದು ವಿವಾಹವನ್ನು ಕೊನೆಗೊಳಿಸುವುದಕ್ಕೆ ಕಾನೂನುಕ್ರಮವಾದ ಕ್ರಿಯೆಯಾಗಿರುತ್ತದೆ. “ವಿಚ್ಛೇದನ” ಎನ್ನುವ ಪದಕ್ಕೆ ಮದುವೆಯನ್ನು ಕೊನೆಗೊಳಿಸಿಕೊಳ್ಳುವುದಕ್ಕೆ ಗಂಡ ಹೆಂಡತಿಯರಿಬ್ಬರು ಸಾಂಪ್ರದಾಯಿಕವಾಗಿ ಮತ್ತು ಕಾನೂನುಕ್ರಮವಾಗಿ ಬೇರ್ಪಡುವುದು ಎಂದರ್ಥ.
* ವಿಚ್ಛೇದನ ಎನ್ನುವ ಪದಕ್ಕೆ “ಹೊರ ಕಳುಹಿಸು” ಅಥವಾ “ಸಾಂಪ್ರದಾಯಿಕವಾಗಿ ಬೇರ್ಪಾಟಾಗುವುದು” ಎಂದು ಅಕ್ಷರಾರ್ಥ. ವಿಚ್ಛೇದನ ಎನ್ನುವ ಪದವನ್ನು ಸೂಚಿಸಲು ಇತರ ಭಾಷೆಗಳು ಬಹುಶಃ ಸಮಾನವಾದ ಪದಗಳನ್ನು ಬಳಸುತ್ತಿರಬಹುದು.
* “ವಿಚ್ಛೇದನ ಪತ್ರ” ಎನ್ನುವ ಪದವನ್ನು “ಮದುವೆ ಕೊನೆಯಾಗಿಸಲ್ಪಟ್ಟಿದೆ ಎಂದು ವ್ಯಾಖ್ಯಾನಿಸುವ ಪತ್ರ” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.08:8-11](rc://*/tn/help/1ch/08/08)
* [ಯಾಜಕ.21:7-9](rc://*/tn/help/lev/21/07)
* [ಲೂಕ.16:18](rc://*/tn/help/luk/16/18)
* [ಮಾರ್ಕ.10:1-4](rc://*/tn/help/mrk/10/01)
* [ಮತ್ತಾಯ.05:31-32](rc://*/tn/help/mat/05/31)
* [ಮತ್ತಾಯ.19:3-4](rc://*/tn/help/mat/19/03)
## ಪದ ಡೇಟಾ:
* Strong's: H1644, H3748, H5493, H7971, G630, G647, G863