1.9 KiB
1.9 KiB
ವಿಚ್ಛೇದನ
ಪದದ ಅರ್ಥವಿವರಣೆ:
ವಿಚ್ಛೇದನ ಎನ್ನುವುದು ವಿವಾಹವನ್ನು ಕೊನೆಗೊಳಿಸುವುದಕ್ಕೆ ಕಾನೂನುಕ್ರಮವಾದ ಕ್ರಿಯೆಯಾಗಿರುತ್ತದೆ. “ವಿಚ್ಛೇದನ” ಎನ್ನುವ ಪದಕ್ಕೆ ಮದುವೆಯನ್ನು ಕೊನೆಗೊಳಿಸಿಕೊಳ್ಳುವುದಕ್ಕೆ ಗಂಡ ಹೆಂಡತಿಯರಿಬ್ಬರು ಸಾಂಪ್ರದಾಯಿಕವಾಗಿ ಮತ್ತು ಕಾನೂನುಕ್ರಮವಾಗಿ ಬೇರ್ಪಡುವುದು ಎಂದರ್ಥ.
- ವಿಚ್ಛೇದನ ಎನ್ನುವ ಪದಕ್ಕೆ “ಹೊರ ಕಳುಹಿಸು” ಅಥವಾ “ಸಾಂಪ್ರದಾಯಿಕವಾಗಿ ಬೇರ್ಪಾಟಾಗುವುದು” ಎಂದು ಅಕ್ಷರಾರ್ಥ. ವಿಚ್ಛೇದನ ಎನ್ನುವ ಪದವನ್ನು ಸೂಚಿಸಲು ಇತರ ಭಾಷೆಗಳು ಬಹುಶಃ ಸಮಾನವಾದ ಪದಗಳನ್ನು ಬಳಸುತ್ತಿರಬಹುದು.
- “ವಿಚ್ಛೇದನ ಪತ್ರ” ಎನ್ನುವ ಪದವನ್ನು “ಮದುವೆ ಕೊನೆಯಾಗಿಸಲ್ಪಟ್ಟಿದೆ ಎಂದು ವ್ಯಾಖ್ಯಾನಿಸುವ ಪತ್ರ” ಎಂದೂ ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1644, H3748, H5493, H7971, G630, G647, G863