kn_tw/bible/other/destroyer.md

3.0 KiB

ಸಂಹರಿಸು, ಸಂಹರಿಸುವುದು, ನಿರ್ಮೂಲನ

ಪದದ ಅರ್ಥವಿವರಣೆ:

ಏನಾದರೊಂದನ್ನು ಸಂಹರಿಸು ಎಂದರೆ ಅದನ್ನು ಸಂಪೂರ್ಣವಾಗಿ ಕೊನೆಗೊಳ್ಳುವಂತೆ ಮಾಡು ಎಂದರ್ಥ. ಇದರಿಂದ ಅದು ಇನ್ನೆಂದಿಗೂ ಅಸ್ತಿತ್ವದಲ್ಲಿರಬಾರದು.

  • “ಸಂಹಾರಕ” ಎನ್ನುವದಕ್ಕೆ “ಸಂಹರಿಸುವ ವ್ಯಕ್ತಿ” ಎಂದು ಅಕ್ಷರಾರ್ಥವಿದೆ.
  • ಈ ಪದವನ್ನು ಹಳೇ ಒಡಂಬಡಿಕೆಯಲ್ಲಿ ಅನೇಕಬಾರಿ ಇತರ ಜನರನ್ನು ಅಂದರೆ ಆಕ್ರಮಿಸುವ ಸೈನ್ಯವನ್ನು ಸಂಹರಿಸುವ ಪ್ರತಿಯೊಬ್ಬರಿಗೆ ಸಾಧಾರಣವಾಗಿ ಉಪಯೋಗಿಸಲಾಗಿರುತ್ತದೆ,
  • ಐಗುಪ್ತದಲ್ಲಿ ಚೊಚ್ಚಲ ಸಂತಾನವನ್ನು ಸಾಯಿಸುವುದಕ್ಕೆ ದೇವರು ದೂತನನ್ನು ಕಳುಹಿಸಿದಾಗ, ಆ ದೂತನನ್ನು “ಚೊಚ್ಚಲ ಸಂತಾನದ ಸಂಹಾರಕ” ಎಂದು ಸೂಚಿಸಲಾಗಿದೆ. ಇದನ್ನು “ಚೊಚ್ಚಲ ಸಂತಾನವಾಗಿರುವ ಗಂಡು ಮಕ್ಕಳನ್ನು ಸಾಯಿಸುವ ದೂತ” ಎಂದೂ ಅನುವಾದ ಮಾಡಬಹುದು.
  • ಅಂತ್ಯ ಕಾಲದ ಕುರಿತಾಗಿ ಪ್ರಕಟನೆ ಗ್ರಂಥದಲ್ಲಿ ಸೈತಾನನನ್ನು ಅಥವಾ ಇತರ ದುಷ್ಟ ಆತ್ಮವನ್ನು “ಸಂಹಾರಕ” ಎಂದು ಕರೆಯಲಾಗಿದೆ. ಇವನೇ “ಸಂಹಾರಕನು” ಯಾಕಂದರೆ ದೇವರು ಉಂಟು ಮಾಡಿದ ಪ್ರತಿಯೊಂದನ್ನು ನಾಶಗೊಳಿಸುವುದು ಮತ್ತು ಸಂಹರಿಸುವುದೇ ಅವನ ಮುಖ್ಯ ಉದ್ದೇಶ.

(ಈ ಪದಗಳನ್ನು ಸಹ ನೋಡಿರಿ: ದೂತ, ಐಗುಪ್ತ, ಪಸ್ಕ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H0006, H0007, H0622, H0398, H1104, H1197, H1820, H1826, H1942, H2000, H2015, H2026, H2040, H2254, H2255, H2717, H2718, H2763, H2764, H3238, H3341, H3381, H3423, H3582, H3615, H3617, H3772, H3807, H4191, H4229, H4591, H4658, H4889, H5218, H5221, H5307, H5362, H5420, H5422, H5428, H5595, H5642, H6365, H6789, H6979, H7665, H7667, H7703, H7722, H7760, H7843, H7921, H8045, H8074, H8077, H8316, H8552, G03550, G03960, G06220, G08530, G13110, G18420, G20490, G25060, G25070, G26470, G26730, G27040, G30890, G36450, G41990, G53510, G53560