kn_tw/bible/other/deer.md

26 lines
2.6 KiB
Markdown

# ಜಿಂಕೆ, ಹೆಣ್ಣು ಜಿಂಕೆ, ಹೆಣ್ಣು ಜಿಂಕೆಗಳು, ಜಿಂಕೆ ಮರಿಗಳು, ಗಂಡು ಜಿಂಕೆ, ಗಂಡು ಜಿಂಕೆಗಳು
## ಪದದ ಅರ್ಥವಿವರಣೆ:
ಜಿಂಕೆ ಎನ್ನುವುದು ಪರ್ವತಗಳ ಮೇಲೆ ಅಥವಾ ಅಡವಿಗಳಲ್ಲಿ ಜೀವಿಸುವ ದೊಡ್ಡದಾದ, ಸುಂದರವಾದ ನಾಲ್ಕು ಕಾಲುಗಳುಳ್ಳ ಪ್ರಾಣಿ. ಗಂಡು ಜಿಂಕೆಯ ತಲೆಯ ಮೇಲೆ ದೊಡ್ಡ ಕೊಂಬುಗಳು ಅಥವಾ ಉದುರುಗೊಂಬುಗಳು ಇರುತ್ತವೆ.
* ಆಂಗ್ಲದಲ್ಲಿ "doe" (ಡೋ) ಎನ್ನುವ ಪದವು “ಹೆಣ್ಣು ಜಿಂಕೆ”ಯನ್ನು ಸೂಚಿಸುತ್ತದೆ ಮತ್ತು "fawn" (ಫಾನ್) ಎನ್ನುವ ಆಂಗ್ಲ ಪದವು ಜಿಂಕೆಯ ಮರಿಯನ್ನು ಸೂಚಿಸುತ್ತದೆ.
* ಆಂಗ್ಲ ಭಾಷೆಯಲ್ಲಿರುವ "buck" (ಬಕ್) ಎನ್ನುವ ಪದವು ಗಂಡು ಜಿಂಕೆಯನ್ನು ಸೂಚಿಸುತ್ತದೆ.
* "roebuck" (ರೋಬಕ್) ಎನ್ನುವ ಆಂಗ್ಲ ಪದವು "roedeer" (ರೋಡೀರ್) ಎಂದು ಕರೆಯಲ್ಪಡುವ ಗಂಡು ಜಿಂಕೆಯನ್ನು ಸೂಚಿಸುತ್ತದೆ.
* ಜಿಂಕೆಗೆ ಬಲವುಳ್ಳ ತೆಳುವಾದ ಕಾಲುಗಳು ಇರುತ್ತವೆ, ಈ ಬಲವಾದ ಕಾಲುಗಳ ಸಹಾಯದಿಂದಲೇ ಅವು ತುಂಬಾ ವೇಗವಾಗಿ ಓಡುತ್ತವೆ ಮತ್ತು ಜಿಗಿಯುತ್ತವೆ.
* ಅವುಗಳ ಪಾದಗಳು ಒಡೆದುಹೋಗಿರುವಂತೆ ಇರುತ್ತವೆ, ಇದರಿಂದಲೇ ಅವು ಅತೀ ಎತ್ತರವಾದ ಸ್ಥಳಗಳಿಗೆ ಕೂಡ ಏರುತ್ತವೆ ಅಥವಾ ನಡೆಯುತ್ತವೆ.
(ಅನುವಾದ ಸಲಹೆಗಳು: [ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.22:34-35](rc://*/tn/help/2sa/22/34)
* [ಆದಿ.49:19-21](rc://*/tn/help/gen/49/19)
* [ಯೋಬ.39:1-2](rc://*/tn/help/job/39/01)
* [ಕೀರ್ತನೆ.018:33-34](rc://*/tn/help/psa/018/033)
* [ಪರಮ.02:7](rc://*/tn/help/sng/02/07)
## ಪದ ಡೇಟಾ:
* Strong's: H354, H355, H365, H3180, H3280, H6643, H6646