22 lines
2.0 KiB
Markdown
22 lines
2.0 KiB
Markdown
# ಪಾನಸೇವಕ, ಪಾನಸೇವಕರು
|
|
|
|
## ಪದದ ಅರ್ಥವಿವರಣೆ
|
|
|
|
ಹಳೆ ಒಡಂಬಡಿಕೆಯ ಕಾಲದಲ್ಲಿ, ಅರಸನಿಗೆ ತನ್ನ ದ್ರಾಕ್ಷಾರಸದಲ್ಲಿ ವಿಷವಿಲ್ಲವೆಂದು ನೋಡಲು ಮೊದಲು ತಾನು ಕುಡಿದು, ನಂತರ ಅರಸನಿಗೆ ತನ್ನ ಪಾನವನ್ನು ಕೊಡುವ ಸೇವಕನನ್ನು “ಪಾನಸೇವಕ” ಎಂದು ಕರೆಯುತ್ತಿದ್ದರು.
|
|
|
|
* “ಪಾನವನ್ನು ತರುವವನು” ಅಥವಾ “ಯಾರು ಪಾನವನ್ನು ತರುವರೋ” ಎಂದು ಈ ಪದದ ಅಕ್ಷರಾರ್ಥವಾಗಿದೆ.
|
|
* ಪಾನಸೇವಕ ತನ್ನ ಅರಸನಿಗೆ ಬಹು ನಂಬಿಗಸ್ತನು ಮತ್ತು ನೀತಿವಂತನಾಗಿರುತ್ತಾನೆ.
|
|
* ನಂಬಿಗಸ್ತವಾದ ಸ್ಥಾನದಲ್ಲಿದ್ದ ಕಾರಣವಾಗಿ, ಅರಸನು ಮಾಡುವ ಅನೇಕ ತೀರ್ಮಾನ ವಿಷಯಗಳಲ ಮೇಲೆ ಅವನ ಪ್ರಭಾವವಿರುತ್ತದೆ.
|
|
* ಬಾಬೆಲೋನಿಯಲ್ಲಿ ಇಸ್ರಾಯೇಲ್ ಜನರು ಸೆರೆಹಿಡಿಯಲ್ಪಟ್ಟಿದ್ದ ಕಾಲದಲ್ಲಿ ನೆಹೆಮೀಯ ಪರ್ಷಿಯ ಅರಸನಾದ ಅರ್ತಷಸ್ತನ ಪಾನಸೇವಕನಾಗಿದ್ದನು.
|
|
|
|
(ಈ ಪದಗಳನ್ನು ಸಹ ನೋಡಿರಿ : [ ಅರ್ತಷಸ್ತನ](../names/artaxerxes.md), [ಬಾಬೆಲೋನಿ](../names/babylon.md), [ಸೆರೆ](../other/captive.md), [ ಪರ್ಷಿಯ](../names/persia.md), [ಫರೋಹನು](../names/pharaoh.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.10:3-5](rc://*/tn/help/1ki/10/03)
|
|
* [ನೆಹೆ.01:10-11](rc://*/tn/help/neh/01/10)
|
|
|
|
## ಪದ ಡೇಟಾ:
|
|
|
|
* Strong's: H8248
|