kn_tw/bible/other/criminal.md

24 lines
2.1 KiB
Markdown

# ಅಪರಾಧ, ಅಪರಾಧಗಳು, ಅಪರಾಧಿ, ಅಪರಾಧಿಗಳು
## ಪದದ ಅರ್ಥವಿವರಣೆ
“ಅಪರಾಧ” ಎನ್ನುವ ಪದವು ಒಂದು ದೇಶದ ಅಥವಾ ರಾಷ್ಟ್ರದ ಕಾನೂನನ್ನು ಉಲ್ಲಂಘಿಸುವ ಪಾಪವನ್ನು ಸೂಚಿಸುತ್ತದೆ. “ಅಪರಾಧಿ” ಎನ್ನುವ ಪದವು ಅಪರಾಧ ಮಾಡಿದ ವ್ಯಕ್ತಿಯನ್ನು ಸೂಚಿಸುತ್ತದೆ.
* ವ್ಯಕ್ತಿಯನ್ನು ಸಾಯಿಸುವುದು ಅಥವಾ ಇನ್ನೊಬ್ಬರ ವಸ್ತುಗಳನ್ನು ಕದಿಯುವುದು ಎನ್ನುವ ಕ್ರಿಯೆಗಳು ಅನೇಕ ವಿಧವಾದ ಅಪರಾಧಗಳಿಗೆ ಉದಾಹರಣೆಗಳಾಗಿರುತ್ತವೆ.
* ಸಹಜವಾಗಿ ಅಪರಾಧಿಯನ್ನು ಒಂದು ವಿಧವಾದ ಸೆರೆಯಲ್ಲಿಟ್ಟಿರುತ್ತಾರೆ, ಉದಾಹರಣೆಗೆ ಸೆರೆಮನೆ.
* ಸತ್ಯವೇದದ ಕಾಲದಲ್ಲಿ, ಅಪರಾಧಿಗಳಲ್ಲಿ ಕೆಲವರು ದೇಶಭ್ರಷ್ಟರಾಗಿದ್ದರು, ಅವರು ಮಾಡಿದ ಅಪರಾಧಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ತಿರುಗಾಡುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಕಳ್ಳ](../other/thief.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ತಿಮೋಥಿ.02:8-10](rc://*/tn/help/2ti/02/08)
* [ಹೋಶೇಯ.06:8-9](rc://*/tn/help/hos/06/08)
* [ಯೋಬ.31:26-28](rc://*/tn/help/job/31/26)
* [ಲೂಕ.23:32](rc://*/tn/help/luk/23/32)
* [ಮತ್ತಾಯ.27:23-24](rc://*/tn/help/mat/27/23)
## ಪದ ಡೇಟಾ:
* Strong's: H2154, H2400, H4639, H5771, H7563, H7564, G156, G1462, G2556, G2557, G4467