2.1 KiB
2.1 KiB
ಅಪರಾಧ, ಅಪರಾಧಗಳು, ಅಪರಾಧಿ, ಅಪರಾಧಿಗಳು
ಪದದ ಅರ್ಥವಿವರಣೆ
“ಅಪರಾಧ” ಎನ್ನುವ ಪದವು ಒಂದು ದೇಶದ ಅಥವಾ ರಾಷ್ಟ್ರದ ಕಾನೂನನ್ನು ಉಲ್ಲಂಘಿಸುವ ಪಾಪವನ್ನು ಸೂಚಿಸುತ್ತದೆ. “ಅಪರಾಧಿ” ಎನ್ನುವ ಪದವು ಅಪರಾಧ ಮಾಡಿದ ವ್ಯಕ್ತಿಯನ್ನು ಸೂಚಿಸುತ್ತದೆ.
- ವ್ಯಕ್ತಿಯನ್ನು ಸಾಯಿಸುವುದು ಅಥವಾ ಇನ್ನೊಬ್ಬರ ವಸ್ತುಗಳನ್ನು ಕದಿಯುವುದು ಎನ್ನುವ ಕ್ರಿಯೆಗಳು ಅನೇಕ ವಿಧವಾದ ಅಪರಾಧಗಳಿಗೆ ಉದಾಹರಣೆಗಳಾಗಿರುತ್ತವೆ.
- ಸಹಜವಾಗಿ ಅಪರಾಧಿಯನ್ನು ಒಂದು ವಿಧವಾದ ಸೆರೆಯಲ್ಲಿಟ್ಟಿರುತ್ತಾರೆ, ಉದಾಹರಣೆಗೆ ಸೆರೆಮನೆ.
- ಸತ್ಯವೇದದ ಕಾಲದಲ್ಲಿ, ಅಪರಾಧಿಗಳಲ್ಲಿ ಕೆಲವರು ದೇಶಭ್ರಷ್ಟರಾಗಿದ್ದರು, ಅವರು ಮಾಡಿದ ಅಪರಾಧಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಜನರಿಂದ ತಪ್ಪಿಸಿಕೊಳ್ಳಲು ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ತಿರುಗಾಡುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ಕಳ್ಳ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2154, H2400, H4639, H5771, H7563, H7564, G156, G1462, G2556, G2557, G4467