kn_tw/bible/other/concubine.md

24 lines
2.0 KiB
Markdown

# ಉಪಪತ್ನಿ, ಉಪಪತ್ನಿಗೆಳು
## ಪದದ ಅರ್ಥವಿವರಣೆ:
ಉಪಪತ್ನಿ ಎಂದರೆ ಒಬ್ಬ ವ್ಯಕ್ತಿಗೆ ಮೊದಲೇ ಹೆಂಡತಿ ಇದ್ದೂ, ಎರಡನೇ ಹೆಂಡತಿಯಾಗಿ ಇಟ್ಟುಕೊಂಡರೆ ಅವರನ್ನು ಈ ಪದವು ಸೂಚಿಸುತ್ತದೆ. ಸಹಜವಾಗಿ ಉಪಪತ್ನಿಯನ್ನು ಒಬ್ಬ ವ್ಯಕ್ತಿ ಕಾನೂನುಬದ್ಧವಾಗಿ ಮದುವೆ ಮಾಡಿಕೊಳ್ಳುವುದಿಲ್ಲ.
* ಹಳೇ ಒಡಂಬಡಿಕೆಯಲ್ಲಿ ಉಪಪತ್ನಿಗಳಾದವರು ದಾಸಿಗಳಾಗಿದ್ದರು.
* ಕೊಂಡುಕೊಳ್ಳುವುದರ ಮೂಲಕ ಉಪಪತ್ನಿಯನ್ನು ಸ್ವಾಧೀನ ಮಾಡಿಕೊಳ್ಳಬಹುದಾಗಿತ್ತು. ಅದು ಸೈನ್ಯದ ವಿಜಯದಿಂದಾಗಲಿ ಅಥವಾ ಹಣವನ್ನು ಕೊಟ್ಟು ಕೊಂಡುಕೊಳ್ಳುವದರಿಂದಾಗಲಿ ನಡೆಯುತ್ತಿತ್ತು.
* ಅರಸನಿಗಾದರೋ ಅವನಿಗೆ ಇರುವ ಶಕ್ತಿಗೆ ಚಿಹ್ನೆಯಾಗಿ ಅನೇಕಮಂದಿ ಉಪಪತ್ನಿಗಳಿದ್ದಿದ್ದರು.
* ಹೊಸ ಒಡಂಬಡಿಕೆಯು ಉಪಪತ್ನಿಗಳನ್ನಿಟ್ಟುಕೊಳ್ಳುವುದು ದೇವರ ಚಿತ್ತಕ್ಕೆ ವಿರುದ್ಧವೆಂದು ಬೋಧಿಸುತ್ತದೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.03:6-7](rc://*/tn/help/2sa/03/06)
* [ಆದಿ.22:23-24](rc://*/tn/help/gen/22/23)
* [ಆದಿ.25:5-6](rc://*/tn/help/gen/25/05)
* [ಆದಿ.35:21-22](rc://*/tn/help/gen/35/21)
* [ಆದಿ.36:9-12](rc://*/tn/help/gen/36/09)
* [ನ್ಯಾಯಾ.19:1-2](rc://*/tn/help/jdg/19/01)
## ಪದ ಡೇಟಾ:
* Strong's: H3904, H6370