2.0 KiB
2.0 KiB
ಉಪಪತ್ನಿ, ಉಪಪತ್ನಿಗೆಳು
ಪದದ ಅರ್ಥವಿವರಣೆ:
ಉಪಪತ್ನಿ ಎಂದರೆ ಒಬ್ಬ ವ್ಯಕ್ತಿಗೆ ಮೊದಲೇ ಹೆಂಡತಿ ಇದ್ದೂ, ಎರಡನೇ ಹೆಂಡತಿಯಾಗಿ ಇಟ್ಟುಕೊಂಡರೆ ಅವರನ್ನು ಈ ಪದವು ಸೂಚಿಸುತ್ತದೆ. ಸಹಜವಾಗಿ ಉಪಪತ್ನಿಯನ್ನು ಒಬ್ಬ ವ್ಯಕ್ತಿ ಕಾನೂನುಬದ್ಧವಾಗಿ ಮದುವೆ ಮಾಡಿಕೊಳ್ಳುವುದಿಲ್ಲ.
- ಹಳೇ ಒಡಂಬಡಿಕೆಯಲ್ಲಿ ಉಪಪತ್ನಿಗಳಾದವರು ದಾಸಿಗಳಾಗಿದ್ದರು.
- ಕೊಂಡುಕೊಳ್ಳುವುದರ ಮೂಲಕ ಉಪಪತ್ನಿಯನ್ನು ಸ್ವಾಧೀನ ಮಾಡಿಕೊಳ್ಳಬಹುದಾಗಿತ್ತು. ಅದು ಸೈನ್ಯದ ವಿಜಯದಿಂದಾಗಲಿ ಅಥವಾ ಹಣವನ್ನು ಕೊಟ್ಟು ಕೊಂಡುಕೊಳ್ಳುವದರಿಂದಾಗಲಿ ನಡೆಯುತ್ತಿತ್ತು.
- ಅರಸನಿಗಾದರೋ ಅವನಿಗೆ ಇರುವ ಶಕ್ತಿಗೆ ಚಿಹ್ನೆಯಾಗಿ ಅನೇಕಮಂದಿ ಉಪಪತ್ನಿಗಳಿದ್ದಿದ್ದರು.
- ಹೊಸ ಒಡಂಬಡಿಕೆಯು ಉಪಪತ್ನಿಗಳನ್ನಿಟ್ಟುಕೊಳ್ಳುವುದು ದೇವರ ಚಿತ್ತಕ್ಕೆ ವಿರುದ್ಧವೆಂದು ಬೋಧಿಸುತ್ತದೆ.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3904, H6370