20 lines
2.1 KiB
Markdown
20 lines
2.1 KiB
Markdown
# ಜೊತೆಗಾರ, ಜೊತೆಕೆಲಸದವನು, ಸ್ನೇಹಿತ
|
||
|
||
## ಸತ್ಯಾಂಶಗಳು:
|
||
|
||
“ಜೊತೆಗಾರ” ಎನ್ನುವ ಪದವು ಬೇರೊಬ್ಬರೊಂದಿಗೆ ಒಬ್ಬ ವ್ಯಕ್ತಿಯ ಸಂಗಡ ಹೋಗುವುದನ್ನು ಸೂಚಿಸುತ್ತದೆ ಅಥವಾ ಒಂದು ವಿವಾಹದದಲ್ಲಿ ಮತ್ತು ಸ್ನೇಹದಲ್ಲಿ ಯಾರಾದರೊಂದಿಗೆ ಸಹವಾಸ ಮಾಡುವುದನ್ನು ಸೂಚಿಸುತ್ತದೆ. “ಜೊತೆಕೆಲಸದವನು” ಎನ್ನುವ ಪದವು ಇತರ ವ್ಯಕ್ತಿಯೊಂದಿಗೆ ಕೆಲಸ ಮಾಡುವ ಯಾರನ್ನಾದರೂ ಸೂಚಿಸುತ್ತದೆ.
|
||
|
||
* ಜೊತೆಗಾರರು ಅನುಭವಗಳ ಮೂಲಕ ಹಾದು ಹೋಗುತ್ತಾರೆ, ಊಟವನ್ನು ಹಂಚಿಕೊಳ್ಳುತ್ತಾರೆ, ಮತ್ತು ಒಬ್ಬರನ್ನೊಬ್ಬರು ಬಲಪಡಿಸಿಕೊಂಡು ಸಹಾಯ ಮಾಡಿಕೊಳ್ಳುತ್ತಾರೆ.
|
||
* ಸಂದರ್ಭಾನುಸಾರವಾಗಿ, ಈ ಪದವನ್ನು “ಸ್ನೇಹಿತ” ಮತ್ತು “ಜೊತೆ ಪ್ರಯಾಣಿಕನು” ಅಥವಾ “ಬಲಪಡಿಸುತ್ತಾ ಇರುವ ಒಬ್ಬ ವ್ಯಕ್ತಿ” ಅಥವಾ “ಜೊತೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ” ಎಂದು ಅರ್ಥ ಬರುವ ಪದಗಳೊಂದಿಗೆ ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಯೆಹೆ.37:16](rc://*/tn/help/ezk/37/16)
|
||
* [ಇಬ್ರಿ.01:09](rc://*/tn/help/heb/01/09)
|
||
* [ಜ್ಞಾನೋ.02:17](rc://*/tn/help/pro/02/17)
|
||
* [ಕೀರ್ತನೆ.038:11-12](rc://*/tn/help/psa/038/011)
|
||
|
||
## ಪದ ಡೇಟಾ:
|
||
|
||
* Strong's: H251, H441, H2269, H2270, H2273, H2278, H3674, H3675, H4828, H7453, H7462, H7464, G2844, G3353, G4898, G4904
|