kn_tw/bible/other/companion.md

2.1 KiB

ಜೊತೆಗಾರ,  ಜೊತೆಕೆಲಸದವನು, ಸ್ನೇಹಿತ

ಸತ್ಯಾಂಶಗಳು:

“ಜೊತೆಗಾರ” ಎನ್ನುವ ಪದವು ಬೇರೊಬ್ಬರೊಂದಿಗೆ ಒಬ್ಬ ವ್ಯಕ್ತಿಯ ಸಂಗಡ ಹೋಗುವುದನ್ನು ಸೂಚಿಸುತ್ತದೆ ಅಥವಾ ಒಂದು ವಿವಾಹದದಲ್ಲಿ ಮತ್ತು ಸ್ನೇಹದಲ್ಲಿ ಯಾರಾದರೊಂದಿಗೆ ಸಹವಾಸ ಮಾಡುವುದನ್ನು ಸೂಚಿಸುತ್ತದೆ. “ಜೊತೆಕೆಲಸದವನು” ಎನ್ನುವ ಪದವು ಇತರ ವ್ಯಕ್ತಿಯೊಂದಿಗೆ ಕೆಲಸ ಮಾಡುವ ಯಾರನ್ನಾದರೂ ಸೂಚಿಸುತ್ತದೆ.

  • ಜೊತೆಗಾರರು ಅನುಭವಗಳ ಮೂಲಕ ಹಾದು ಹೋಗುತ್ತಾರೆ, ಊಟವನ್ನು ಹಂಚಿಕೊಳ್ಳುತ್ತಾರೆ, ಮತ್ತು ಒಬ್ಬರನ್ನೊಬ್ಬರು ಬಲಪಡಿಸಿಕೊಂಡು ಸಹಾಯ ಮಾಡಿಕೊಳ್ಳುತ್ತಾರೆ.
  • ಸಂದರ್ಭಾನುಸಾರವಾಗಿ, ಈ ಪದವನ್ನು “ಸ್ನೇಹಿತ” ಮತ್ತು “ಜೊತೆ ಪ್ರಯಾಣಿಕನು” ಅಥವಾ “ಬಲಪಡಿಸುತ್ತಾ ಇರುವ ಒಬ್ಬ ವ್ಯಕ್ತಿ” ಅಥವಾ “ಜೊತೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ” ಎಂದು ಅರ್ಥ ಬರುವ ಪದಗಳೊಂದಿಗೆ ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H251, H441, H2269, H2270, H2273, H2278, H3674, H3675, H4828, H7453, H7462, H7464, G2844, G3353, G4898, G4904