kn_tw/bible/other/chariot.md

32 lines
2.7 KiB
Markdown

# ರಥ, ರಥಗಳು, ಸಾರಥಿಗಳು
## ಪದದ ಅರ್ಥವಿವರಣೆ:
ಪುರಾತನ ಕಾಲದಲ್ಲಿ ರಥಗಳು ತೆಳುವಾಗಿದ್ದವು, ಎರಡು ಚಕ್ರಗಳ ಬಂಡಿಗಳನ್ನು ಕುದುರೆಗಳಿಂದ ಓಡಿಸುತ್ತಿದ್ದರು.
* ಜನರು ರಥಗಳನ್ನು ಕುಳಿತುಕೊಳ್ಳುತ್ತಿದ್ದರು ಅಥವಾ ನಿಂತುಕೊಳ್ಳುತ್ತಿದ್ದರು, ಅವುಗಳನ್ನು ಪ್ರಯಾಣಕ್ಕಾಗಿ ಅಥವಾ ಯುದ್ಧಕ್ಕಾಗಿ ಉಪಯೋಗಿಸುತ್ತಿದ್ದರು.
* ಯುದ್ಧದಲ್ಲಿ ರಥಗಳನ್ನು ಹೊಂದಿರುವ ಸೈನ್ಯಕ್ಕೆ ಒಂದು ದೊಡ್ಡ ಪ್ರಯೋಜನವಿರುತ್ತಿತ್ತು, ಅವು ತುಂಬಾ ವೇಗವಾಗಿ ಚಲಿಸುತ್ತಿದ್ದವು ಮತ್ತು ರಥಗಳಿಲ್ಲದ ಸೈನ್ಯದ ಮೇಲೆ ಚಲನಶೀಲತೆಯಾಗಿರುತ್ತಿದ್ದವು.
* ಪುರಾತನ ಐಗುಪ್ತರು ಮತ್ತು ರೋಮಾದವರು ಕುದುರೆಗಳನ್ನು, ರಥಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು.
(ಅನುವಾದ ಸಲಹೆಗಳು: /[ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಐಗುಪ್ತ](../names/egypt.md), [ರೋಮಾ](../names/rome.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.09:22](rc://*/tn/help/1ki/09/22)
* [2 ಪೂರ್ವ.18:28-30](rc://*/tn/help/2ch/18/28)
* [ಅಪೊ.ಕೃತ್ಯ.08:29-31](rc://*/tn/help/act/08/29)
* [ಅಪೊ.ಕೃತ್ಯ.08:36-38](rc://*/tn/help/act/08/36)
* [ದಾನಿ.11:40-41](rc://*/tn/help/dan/11/40)
* [ವಿಮೋ.14:23-25](rc://*/tn/help/exo/14/23)
* [ಆದಿ.41:42-43](rc://*/tn/help/gen/41/42)
## ಸತ್ಯವೇದದಿಂದ ಉದಾಹರಣೆಗಳು:
* __[12:10](rc://*/tn/help/obs/12/10)__ ಅವರು ಇಸ್ರಾಯೇಲ್ಯರನ್ನು ಸಮುದ್ರ ಮಾರ್ಗದ ಮೂಲಕ ಅನುಸರಿಸಿದ್ದರು, ಆದರೆ ದೇವರು ಐಗುಪ್ತರನ್ನು ಭಯಪಡುವಂತೆ ಮತ್ತು ಅವರ __ ರಥಗಳ __ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿ ನಡೆಯದಂತೆ ಮಾಡಿದರು.
## ಪದ ಡೇಟಾ:
* Strong's: H668, H2021, H4817, H4818, H5699, H7393, H7395, H7396, H7398, G716, G4480