2.7 KiB
2.7 KiB
ರಥ, ರಥಗಳು, ಸಾರಥಿಗಳು
ಪದದ ಅರ್ಥವಿವರಣೆ:
ಪುರಾತನ ಕಾಲದಲ್ಲಿ ರಥಗಳು ತೆಳುವಾಗಿದ್ದವು, ಎರಡು ಚಕ್ರಗಳ ಬಂಡಿಗಳನ್ನು ಕುದುರೆಗಳಿಂದ ಓಡಿಸುತ್ತಿದ್ದರು.
- ಜನರು ರಥಗಳನ್ನು ಕುಳಿತುಕೊಳ್ಳುತ್ತಿದ್ದರು ಅಥವಾ ನಿಂತುಕೊಳ್ಳುತ್ತಿದ್ದರು, ಅವುಗಳನ್ನು ಪ್ರಯಾಣಕ್ಕಾಗಿ ಅಥವಾ ಯುದ್ಧಕ್ಕಾಗಿ ಉಪಯೋಗಿಸುತ್ತಿದ್ದರು.
- ಯುದ್ಧದಲ್ಲಿ ರಥಗಳನ್ನು ಹೊಂದಿರುವ ಸೈನ್ಯಕ್ಕೆ ಒಂದು ದೊಡ್ಡ ಪ್ರಯೋಜನವಿರುತ್ತಿತ್ತು, ಅವು ತುಂಬಾ ವೇಗವಾಗಿ ಚಲಿಸುತ್ತಿದ್ದವು ಮತ್ತು ರಥಗಳಿಲ್ಲದ ಸೈನ್ಯದ ಮೇಲೆ ಚಲನಶೀಲತೆಯಾಗಿರುತ್ತಿದ್ದವು.
- ಪುರಾತನ ಐಗುಪ್ತರು ಮತ್ತು ರೋಮಾದವರು ಕುದುರೆಗಳನ್ನು, ರಥಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಅರಸ.09:22
- 2 ಪೂರ್ವ.18:28-30
- ಅಪೊ.ಕೃತ್ಯ.08:29-31
- ಅಪೊ.ಕೃತ್ಯ.08:36-38
- ದಾನಿ.11:40-41
- ವಿಮೋ.14:23-25
- ಆದಿ.41:42-43
ಸತ್ಯವೇದದಿಂದ ಉದಾಹರಣೆಗಳು:
- 12:10 ಅವರು ಇಸ್ರಾಯೇಲ್ಯರನ್ನು ಸಮುದ್ರ ಮಾರ್ಗದ ಮೂಲಕ ಅನುಸರಿಸಿದ್ದರು, ಆದರೆ ದೇವರು ಐಗುಪ್ತರನ್ನು ಭಯಪಡುವಂತೆ ಮತ್ತು ಅವರ __ ರಥಗಳ __ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿ ನಡೆಯದಂತೆ ಮಾಡಿದರು.
ಪದ ಡೇಟಾ:
- Strong's: H668, H2021, H4817, H4818, H5699, H7393, H7395, H7396, H7398, G716, G4480