21 lines
1.3 KiB
Markdown
21 lines
1.3 KiB
Markdown
# ವಧು, ವಧುವಿನ
|
|
|
|
## ಅರ್ಥವಿವರಣೆ:
|
|
|
|
ವಧು ಎಂದರೆ ವಿವಾಹ ಸಮಾರಂಭದಲ್ಲಿ ವರನನ್ನು, ಎಂದರೆ ತನ್ನ ಗಂಡನನ್ನು ಮಧುವೆ ಮಾಡಿಕೊಳ್ಳುವ ಒಬ್ಬ ಮಹಿಳೆ.
|
|
|
|
* “ವಧು” ಎನ್ನುವ ಪದವನ್ನು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳಿಗೆ ಅಂದರೆ ಸಭೆಗೆ ರೂಪಕಲಂಕಾರವಾಗಿ ಉಪಯೋಗಿಸಲಾಗಿದೆ.
|
|
* ಯೇಸುವು ಸಭೆಗೆ “ವರ” ಎಂಬುದಾಗಿ ರೂಪಕಲಂಕಾರದಲ್ಲಿ ಕರೆಯಲ್ಪಟ್ಟಿದ್ದಾನೆ. (ನೋಡಿರಿ: [ರೂಪಕಲಂಕಾರ](rc://*/ta/man/translate/figs-metaphor))
|
|
|
|
(ಇವುಗಳನ್ನು ಸಹ ನೋಡಿರಿ : [ವರ](../other/bridegroom.md), [ಸಭೆ](../kt/church.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [ವಿಮೋಚನಕಾಂಡ 22:16](rc://*/tn/help/exo/22/16)
|
|
* [ಯೆಶಾಯ.62:5](rc://*/tn/help/isa/62/05)
|
|
* [ಯೋವೇಲ.2:16](rc://*/tn/help/jol/02/16)
|
|
|
|
## ಪದದ ಡೇಟಾ:
|
|
|
|
* Strong's: H3618, G35650
|