kn_tw/bible/other/bride.md

1.3 KiB

ವಧು, ವಧುವಿನ

ಅರ್ಥವಿವರಣೆ:

ವಧು ಎಂದರೆ ವಿವಾಹ ಸಮಾರಂಭದಲ್ಲಿ ವರನನ್ನು, ಎಂದರೆ ತನ್ನ ಗಂಡನನ್ನು ಮಧುವೆ ಮಾಡಿಕೊಳ್ಳುವ ಒಬ್ಬ ಮಹಿಳೆ.

  • “ವಧು” ಎನ್ನುವ ಪದವನ್ನು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳಿಗೆ ಅಂದರೆ ಸಭೆಗೆ ರೂಪಕಲಂಕಾರವಾಗಿ ಉಪಯೋಗಿಸಲಾಗಿದೆ.
  • ಯೇಸುವು ಸಭೆಗೆ “ವರ” ಎಂಬುದಾಗಿ ರೂಪಕಲಂಕಾರದಲ್ಲಿ ಕರೆಯಲ್ಪಟ್ಟಿದ್ದಾನೆ. (ನೋಡಿರಿ: ರೂಪಕಲಂಕಾರ)

(ಇವುಗಳನ್ನು ಸಹ ನೋಡಿರಿ : ವರ, ಸಭೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H3618, G35650