kn_tw/bible/other/blemish.md

2.2 KiB

ಕಳಂಕ, ಕಳಂಕವಿಲ್ಲದ್ದು, ದೋಷ

ಸತ್ಯಾಂಶಗಳು:

“ಕಳಂಕ” ಎನ್ನುವ ಪದವು ಒಬ್ಬ ವ್ಯಕ್ತಿಯಲ್ಲಿರುವ ಅಥವಾ ಪ್ರಾಣಿಯಲ್ಲಿರುವ ಶರೀರಕ ದೋಷ ಅಥವಾ ಅಪೂರ್ಣತೆಯನ್ನು ಸೂಚಿಸುತ್ತದೆ. ಅದು ಜನರಲ್ಲಿನ ಆತ್ಮೀಕವಾದ ಕುಂದುಕೊರತೆಗಳನ್ನು ಮತ್ತು ದೋಷಗಳನ್ನು ಸಹ ಸೂಚಿಸಬಹುದು.

  • ಕೆಲವೊಂದು ಯಜ್ಞಗಳಿಗೆ, ಯಾವುದೇ ಕಳಂಕವಿಲ್ಲದ ಅಥವಾ ದೋಷವಿಲ್ಲದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸಬೇಕೆಂದು ದೇವರು ಇಸ್ರಾಯೇಲರಿಗೆ ಸೂಚಿಸಿದನು.
  • ಯೇಸು ಕ್ರಿಸ್ತನು ಯಾವ ಪಾಪವಿಲ್ಲದ ಒಂದು ಪರಿಪೂರ್ಣವಾದ ಬಲಿಯೆಂಬುದರ ಚಿತ್ರಣ ಇದಾಗಿದೆ.
  • ಕ್ರಿಸ್ತನಲ್ಲಿ ವಿಶ್ವಾಸಿಗಳು ಆತನ ರಕ್ತದಿಂದ ತೊಳೆಯಲ್ಪಟ್ಟಿದ್ದಾರೆ ಮತ್ತು ಅವರು ಯಾವ ಕಳಂಕ ಇಲ್ಲದವರೆಂದು ಪರಿಗಣಿಸಲ್ಪಟ್ಟಿದ್ದಾರೆ.
  • ಸಂದರ್ಭಕ್ಕೆ ಅನುಸಾರವಾಗಿ, ಈ ಪದವನ್ನು “ದೋಷ” ಅಥವಾ “ಪಾಪ” ಅಥವಾ “ಅಪೂರ್ಣತೆ” ಎಂದು ಅನುವಾದ ಮಾಡಬಹುದು.

(ಇವುಗಳನ್ನು ನೋಡಿರಿ : ನಂಬಿಕೆ, ಶುದ್ಧ, ಯಜ್ಞ, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H3971, H8400, H8549, G34700