1.9 KiB
1.9 KiB
ಕರಡಿ, ಕರಡಿಗಳು
ಪದದ ಅರ್ಥವಿವರಣೆ
ಕರಡಿ ನಾಲ್ಕು ಕಾಲುಗಳುಳ್ಳಾ ಭಯಾನಕವಾದ ಪ್ರಾಣಿ, ಅದು ಕಪ್ಪು ಅಥವಾ ಕಡು ಕಂದು ಬಣ್ಣದಲ್ಲಿರುತ್ತದೆ ಮತ್ತು ಚೂಪಾದ ಹಲ್ಲುಗಳು ಹಾಗೂ ಉಗುರುಗಳನ್ನು ಹೊಂದಿರುತ್ತದೆ. ಸತ್ಯವೇದದ ಕಾಲದಲ್ಲಿ ಕರಡಿಗಳು ಇಸ್ರಾಯೆಲ್ ದೇಶದಲ್ಲಿ ಸಹಜವಾಗಿ ವಾಸ ಮಾಡುತ್ತಿದ್ದವು.
- ಈ ಪ್ರಾಣಿಗಳು ಕಾಡಿನಲ್ಲಿ ಮತ್ತು ಬೆಟ್ಟ ಪ್ರಾಂತ್ಯಗಳಲ್ಲಿ ವಾಸ ಮಾಡುತ್ತವೆ; ಅವು ಮೀನುಗಳನ್ನು, ಕೀಟಗಳನ್ನು ಮತ್ತು ಸಸ್ಯಗಳನ್ನು ತಿನ್ನುತ್ತವೆ.
- ಹಳೆಯ ಒಡಂಬಡಿಕೆಯ ಕಾಲದಲ್ಲಿ, ಕರಡಿಯನ್ನು ಬಲದ ಸೂಚನೆಯಾಗಿ ಉಪಯೋಗಿಸುತ್ತಿದ್ದರು.
- ಕುರಿಗಳನ್ನು ಕಾಯುತ್ತಿರುವಾಗ, ಕುರುಬನಾದ ದಾವೀದನು ಕರಡಿಯೊಂದಿಗೆ ಹೋರಾಡಿ, ಅದನ್ನು ಸೋಲಿಸಿದನು.
- ಪ್ರವಾದಿಯಾದ ಎಲೀಷನನ್ನು ಯೌವ್ವನಸ್ತರು ಅಪಹಾಸ್ಯ ಮಾಡಿದಾಗ, ಕಾಡಿನಿಂದ ಎರಡು ಕರಡಿಗಳು ಬಂದು ಅವರ ಮೇಲೆ ದಾಳಿ ಮಾಡಿದವು.
(ಈ ಪದಗಳನ್ನು ಸಹ ನೋಡಿರಿ : ದಾವಿದ, ಎಲೀಷ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1677, G715