kn_tw/bible/other/basket.md

2.3 KiB

ಪುಟ್ಟಿ, ಪುಟ್ಟಿಗಳು, ಪುಟ್ಟಿಗಳ ತುಂಬ

ಪದದ ಅರ್ಥವಿವರಣೆ

“ಪುಟ್ಟಿ” ಎನ್ನುವ ಪದಕ್ಕೆ ನೇಯ್ದ ವಸ್ತುವಿನ ಪಾತ್ರೆಯನ್ನು ಸೂಚಿಸುತ್ತದೆ.

  • ಸತ್ಯವೇದದ ಕಾಲದಲ್ಲಿ, ಬುಟ್ಟಿಗಳನ್ನು ಬಹುಶಃ ಸುಲಿದ ಮರದ ಕೊಂಬೆಗಳು ಅಥವಾ ಕೊಂಬೆಗಳಿಂದ ಮರದಂತಹ ಬಲವಾದ ಸಸ್ಯ ಸಾಮಗ್ರಿಗಳಿಂದ ನೇಯಲಾಗುತ್ತದೆ.
  • ಪುಟ್ಟಿ ನೀರಿನಲ್ಲಿ ತೇಲಾಡುವಂತೆ ಅದಕ್ಕೆ ಜಲನಿರೋಧಕ ಪದಾರ್ಥವನ್ನು ಹಚ್ಚಿರಬಹುದು.
  • ಮೋಶೆ ಮಗುವಾಗಿದ್ದಾಗ, ಅವನ ತಾಯಿ ಒಂದು ಜಲನಿರೋಧಕ ಪುಟ್ಟಿಯನ್ನು ಮಾಡಿ ಅದರಲ್ಲಿ ಅವನನ್ನು ಮಲಗಿಸಿ ನೈಲ್ ನದಿಯ ಕೊಳಲುಗಳಲ್ಲಿ ತೇಲಾಡಲು ಬಿಟ್ಟಳು.
  • ಆ ಕಥೆಯಲ್ಲಿ ಉಪಯೋಗಿಸಲ್ಪಟ್ಟಿರುವ “ಪುಟ್ಟಿ” ಎನ್ನುವ ಪದವನ್ನು ನೋಹನು ನಿರ್ಮಿಸಿದ “ನಾವೆ”ಯನ್ನು ಸೂಚಿಸುವಂತೆ ಅನುವಾದ ಮಾಡಲಾಗಿದೆ. ಈ ಎರಡು ಸಂದರ್ಭಗಳಲ್ಲಿ “ತೇಲಾಡುವ ಪಾತ್ರೆ” ಎಂದು ಅದರ ಅರ್ಥ ನೀಡುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : ನಾವೆ, ಮೋಶೆ, ನೈಲ್ ನದಿ, ನೋಹ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H374, H1731, H1736, H2935, H3619, H5536, H7991, G2894, G3426, G4553, G4711