kn_tw/bible/other/banquet.md

21 lines
1.4 KiB
Markdown

# ಔತಣ
## ಪದದ ಅರ್ಥವಿವರಣೆ
ಸಹಜವಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಸಂಪ್ರದಾಯಕವಾದ ಅತಿ ದೊಡ್ಡ ಊಟ ಬಡಿಸುವುದನ್ನು ಔತಣ ಎಂದು ಕರೆಯುತ್ತಾರೆ.
* ಪ್ರಾಚೀನ ಕಾಲದಲ್ಲಿ, ರಾಜಕೀಯ ನಾಯಕರಿಗೆ ಮತ್ತು ಇನ್ನಿತರ ಪ್ರಾಮುಖ್ಯವಾದ ಅತಿಥಿಗಳಿಗೆ ಅರಸರು ಆಗಾಗ ಔತಣವನ್ನು ಏರ್ಪಡಿಸುತ್ತಿದ್ದರು.
* ಇದನ್ನು “ವಿಸ್ತಾರವಾದ ಊಟ” ಅಥವಾ “ಪ್ರಾಮುಖ್ಯವಾದ ಸವಿಯೂಟ” ಅಥವಾ “ವಿವಿದ್ಧವಾದ ಆಹಾರ ಪದಾರ್ಥಗಳಿರುವ ಊಟ” ಎಂದು ಭಾಷಾಂತರ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.05:10](rc://*/tn/help/dan/05/10)
* [ಯೆಶಾಯ.05:11-12](rc://*/tn/help/isa/05/11)
* [ಯೆರೆ.16:7-9](rc://*/tn/help/jer/16/07)
* [ಲೂಕ.05:29-32](rc://*/tn/help/luk/05/29)
* [ಪರಮ.02:3-4](rc://*/tn/help/sng/02/03)
## ಪದ ಡೇಟಾ:
* Strong's: H3739, H4797, H4960, H4961, H8354, G1173, G1403