1.4 KiB
1.4 KiB
ಔತಣ
ಪದದ ಅರ್ಥವಿವರಣೆ
ಸಹಜವಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಸಂಪ್ರದಾಯಕವಾದ ಅತಿ ದೊಡ್ಡ ಊಟ ಬಡಿಸುವುದನ್ನು ಔತಣ ಎಂದು ಕರೆಯುತ್ತಾರೆ.
- ಪ್ರಾಚೀನ ಕಾಲದಲ್ಲಿ, ರಾಜಕೀಯ ನಾಯಕರಿಗೆ ಮತ್ತು ಇನ್ನಿತರ ಪ್ರಾಮುಖ್ಯವಾದ ಅತಿಥಿಗಳಿಗೆ ಅರಸರು ಆಗಾಗ ಔತಣವನ್ನು ಏರ್ಪಡಿಸುತ್ತಿದ್ದರು.
- ಇದನ್ನು “ವಿಸ್ತಾರವಾದ ಊಟ” ಅಥವಾ “ಪ್ರಾಮುಖ್ಯವಾದ ಸವಿಯೂಟ” ಅಥವಾ “ವಿವಿದ್ಧವಾದ ಆಹಾರ ಪದಾರ್ಥಗಳಿರುವ ಊಟ” ಎಂದು ಭಾಷಾಂತರ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3739, H4797, H4960, H4961, H8354, G1173, G1403