kn_tw/bible/other/ax.md

24 lines
2.2 KiB
Markdown

# ಕೊಡಲಿ, ಕೊಡಲಿಗಳು
## ಪದದ ಅರ್ಥವಿವರಣೆ:
ಕೊಡಲಿ ಕಟ್ಟಿಗೆಗಳನ್ನು ಅಥವಾ ಮರಗಳನ್ನು ಕಡಿಯುವುದಕ್ಕೆ ಉಪಯೋಗಿಸುವ ಸಾಧನವಾಗಿರುತ್ತದೆ.
* ಕೊಡಲಿ ಸಹಜವಾಗಿ ಉದ್ದವಾದ ಕಟ್ಟಿಗೆಯ ಕಾವಿಗೆ ಕೊನೆಯ ಭಾಗದಲ್ಲಿ ದೊಡ್ಡ ಕಬ್ಬಿಣದ ಕತ್ತಿಯನ್ನು ಏರಿಸಿರುತ್ತಾರೆ.
* ಕೊಡಲಿಯಂಥೆ ನಿಮ್ಮ ಸಂಸ್ಕೃತಿಯಲ್ಲಿಯೂ ಸಾಧನವನ್ನು ಬಳಸುವುದಾದರೆ, ಆ ಸಾಧನೆಯ ಹೆಸರನ್ನು ನೀವು “ಕೊಡಲಿ” ಎಂದು ಅನುವಾದ ಮಾಡಿಕೊಳ್ಳಬಹುದು.
* ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ಮರಗಳನ್ನು ಕಡಿಯುವ ಸಾಧನ” ಅಥವಾ “ಕತ್ತಿ ಇರುವ ಕಟ್ಟಿಗೆಯ ಸಾಧನ” ಅಥವಾ “ಉದ್ದವಾದ ಕಟ್ಟಿಗೆ ಇರುವ-ಕಡಿಯುವ ಸಾಧನ” ಎನ್ನುವ ಮಾತುಗಳು ಒಳಗೊಂಡಿರಬಹುದು.
* ಹಳೇ ಒಡಂಬಡಿಕೆಯಲ್ಲಿ ನಡೆದ ಒಂದು ಸಂಘಟನೆಯಲ್ಲಿ, ಕೊಡಲಿಯು ನದಿಯೊಳಗೆ ಬೀಳುತ್ತದೆ, ಅದಕ್ಕಾಗಿ ಇದನ್ನು ಕಟ್ಟಿಗೆಯ ಕಾವಿಯಿಂದ ಜಾರಿ ಬಂದ ಕತ್ತಿ ಎಂದು ಆ ಸಾಧನವನ್ನು ವಿವರಿಸಿ ಹೇಳುವುದು ಉತ್ತಮ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.06:7-8](rc://*/tn/help/1ki/06/07)
* [2 ಅರಸ.06:4-5](rc://*/tn/help/2ki/06/04)
* [ನ್ಯಾಯಾ.09:48-49](rc://*/tn/help/jdg/09/48)
* [ಲೂಕ.03:9](rc://*/tn/help/luk/03/09)
* [ಮತ್ತಾಯ.03:10-12](rc://*/tn/help/mat/03/10)
* [ಕೀರ್ತನೆ.035:1-3](rc://*/tn/help/psa/035/001)
## ಪದ ಡೇಟಾ:
* Strong's: H1631, H4621, H7134, G513