2.2 KiB
2.2 KiB
ಕೊಡಲಿ, ಕೊಡಲಿಗಳು
ಪದದ ಅರ್ಥವಿವರಣೆ:
ಕೊಡಲಿ ಕಟ್ಟಿಗೆಗಳನ್ನು ಅಥವಾ ಮರಗಳನ್ನು ಕಡಿಯುವುದಕ್ಕೆ ಉಪಯೋಗಿಸುವ ಸಾಧನವಾಗಿರುತ್ತದೆ.
- ಕೊಡಲಿ ಸಹಜವಾಗಿ ಉದ್ದವಾದ ಕಟ್ಟಿಗೆಯ ಕಾವಿಗೆ ಕೊನೆಯ ಭಾಗದಲ್ಲಿ ದೊಡ್ಡ ಕಬ್ಬಿಣದ ಕತ್ತಿಯನ್ನು ಏರಿಸಿರುತ್ತಾರೆ.
- ಕೊಡಲಿಯಂಥೆ ನಿಮ್ಮ ಸಂಸ್ಕೃತಿಯಲ್ಲಿಯೂ ಸಾಧನವನ್ನು ಬಳಸುವುದಾದರೆ, ಆ ಸಾಧನೆಯ ಹೆಸರನ್ನು ನೀವು “ಕೊಡಲಿ” ಎಂದು ಅನುವಾದ ಮಾಡಿಕೊಳ್ಳಬಹುದು.
- ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ಮರಗಳನ್ನು ಕಡಿಯುವ ಸಾಧನ” ಅಥವಾ “ಕತ್ತಿ ಇರುವ ಕಟ್ಟಿಗೆಯ ಸಾಧನ” ಅಥವಾ “ಉದ್ದವಾದ ಕಟ್ಟಿಗೆ ಇರುವ-ಕಡಿಯುವ ಸಾಧನ” ಎನ್ನುವ ಮಾತುಗಳು ಒಳಗೊಂಡಿರಬಹುದು.
- ಹಳೇ ಒಡಂಬಡಿಕೆಯಲ್ಲಿ ನಡೆದ ಒಂದು ಸಂಘಟನೆಯಲ್ಲಿ, ಕೊಡಲಿಯು ನದಿಯೊಳಗೆ ಬೀಳುತ್ತದೆ, ಅದಕ್ಕಾಗಿ ಇದನ್ನು ಕಟ್ಟಿಗೆಯ ಕಾವಿಯಿಂದ ಜಾರಿ ಬಂದ ಕತ್ತಿ ಎಂದು ಆ ಸಾಧನವನ್ನು ವಿವರಿಸಿ ಹೇಳುವುದು ಉತ್ತಮ.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1631, H4621, H7134, G513