24 lines
2.1 KiB
Markdown
24 lines
2.1 KiB
Markdown
# ವಿಸ್ಮಯ, ಭಯಂಕರನು
|
|
|
|
## ಪದದ ಅರ್ಥವಿವರಣೆ:
|
|
|
|
“ವಿಸ್ಮಯ” ಎನ್ನುವ ಪದವು ಬೆರಗಾಗುವ ಭಾವನೆಯನ್ನು ಮತ್ತು ಅತೀ ದೊಡ್ಡದಾಗಿರುವುದನ್ನು, ಶಕ್ತಿಯುತವಾದದ್ದನ್ನು ಮತ್ತು ಮಹತ್ತರವಾದದ್ದನ್ನು ನೋಡುವುದರಿಂದ ಉಂಟಾಗುವ ಆಳವಾದ ಭಾವನೆಯನ್ನು ಸೂಚಿಸುತ್ತದೆ.
|
|
|
|
* “ಭಯಂಕರನು” ಎನ್ನುವ ಪದವು ಭಯದ ಭಾವನೆಯನ್ನಾಗಲಿ ಅಥವಾ ವಿಸ್ಮಯ ಭಾವನೆಯನ್ನಾಗಲಿ ಉಂಟುಮಾಡುವದನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ವಿವರಿಸುತ್ತದೆ.
|
|
* ಪ್ರವಾದಿ ಯೆಹೆಜ್ಕೇಲನು ಕಂಡ ದೇವರ ಮಹಿಮೆಯ ದರ್ಶನಗಳು “ಭಯಂಕರವಾಗಿದ್ದವು” ಅಥವಾ “ವಿಸ್ಮಯವನ್ನುಂಟುಮಾಡಿದ್ದವು”.
|
|
* ವಿಶಿಷ್ಟವಾದ ಮನುಷ್ಯನ ಸ್ಪಂದನೆಗಳು ದೇವರ ಸನ್ನಿಧಿಯಲ್ಲಿ ವಿಸ್ಮಯವಾಗಿರುತ್ತವೆ, ಅದರಲ್ಲಿ, ಭಯ, ಬಾಗುವುದು ಅಥವಾ ಮೊಣಕಾಲೂರುವುದು, ಮುಖವನ್ನು ಮುಚ್ಚಿಕೊಳ್ಳುವುದು, ಮತ್ತು ಭಯಗೊಳ್ಳುವುದು ಒಳಗೊಂಡಿರುತ್ತವೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಭಯ](../kt/fear.md), [ಮಹಿಮೆ](../kt/glory.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಪೂರ್ವ.17:19-21](rc://*/tn/help/1ch/17/19)
|
|
* [ಆದಿ.28:16-17](rc://*/tn/help/gen/28/16)
|
|
* [ಇಬ್ರಿ.12:27-29](rc://*/tn/help/heb/12/27)
|
|
* [ಕೀರ್ತನೆ.022:22-23](rc://*/tn/help/psa/022/022)
|
|
* [ಕೀರ್ತನೆ.147:4-5](rc://*/tn/help/psa/147/004)
|
|
|
|
## ಪದ ಡೇಟಾ:
|
|
|
|
* Strong's: H366, H1481, H3372, H6206, H7227, G2124
|