2.1 KiB
2.1 KiB
ವಿಸ್ಮಯ, ಭಯಂಕರನು
ಪದದ ಅರ್ಥವಿವರಣೆ:
“ವಿಸ್ಮಯ” ಎನ್ನುವ ಪದವು ಬೆರಗಾಗುವ ಭಾವನೆಯನ್ನು ಮತ್ತು ಅತೀ ದೊಡ್ಡದಾಗಿರುವುದನ್ನು, ಶಕ್ತಿಯುತವಾದದ್ದನ್ನು ಮತ್ತು ಮಹತ್ತರವಾದದ್ದನ್ನು ನೋಡುವುದರಿಂದ ಉಂಟಾಗುವ ಆಳವಾದ ಭಾವನೆಯನ್ನು ಸೂಚಿಸುತ್ತದೆ.
- “ಭಯಂಕರನು” ಎನ್ನುವ ಪದವು ಭಯದ ಭಾವನೆಯನ್ನಾಗಲಿ ಅಥವಾ ವಿಸ್ಮಯ ಭಾವನೆಯನ್ನಾಗಲಿ ಉಂಟುಮಾಡುವದನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ವಿವರಿಸುತ್ತದೆ.
- ಪ್ರವಾದಿ ಯೆಹೆಜ್ಕೇಲನು ಕಂಡ ದೇವರ ಮಹಿಮೆಯ ದರ್ಶನಗಳು “ಭಯಂಕರವಾಗಿದ್ದವು” ಅಥವಾ “ವಿಸ್ಮಯವನ್ನುಂಟುಮಾಡಿದ್ದವು”.
- ವಿಶಿಷ್ಟವಾದ ಮನುಷ್ಯನ ಸ್ಪಂದನೆಗಳು ದೇವರ ಸನ್ನಿಧಿಯಲ್ಲಿ ವಿಸ್ಮಯವಾಗಿರುತ್ತವೆ, ಅದರಲ್ಲಿ, ಭಯ, ಬಾಗುವುದು ಅಥವಾ ಮೊಣಕಾಲೂರುವುದು, ಮುಖವನ್ನು ಮುಚ್ಚಿಕೊಳ್ಳುವುದು, ಮತ್ತು ಭಯಗೊಳ್ಳುವುದು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : ಭಯ, ಮಹಿಮೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H366, H1481, H3372, H6206, H7227, G2124