39 lines
4.7 KiB
Markdown
39 lines
4.7 KiB
Markdown
# ವಿಧಾನಸಭೆ, ವಿಧಾನಸಭೆಗಳು, ಗುಂಪುಸೇರಿಸು, ಗುಂಪು ಗೂಡಿಸಲ್ಪಟ್ಟಿದೆ
|
|
|
|
## ಪದದ ಅರ್ಥವಿವರಣೆ:
|
|
|
|
### ಹಳೇ ಒಡಂಬಡಿಕೆ
|
|
|
|
“ವಿಧಾನಸಭೆ” ಎನ್ನುವ ಪದವನ್ನು ಸಹಜವಾಗಿ ಜನರೆಲ್ಲರು ಸಮಸ್ಯೆಗಳನ್ನು ಚರ್ಚಿಸುವುದಕ್ಕೆ, ಸಲಹೆ ಕೊಡುವುದಕ್ಕೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಸೇರಿ ಬರುವ ಒಂದು ಗುಂಪನ್ನು ಸೂಚಿಸುತ್ತದೆ.
|
|
ಹಳೇ ಒಡಂಬಡಿಕೆ
|
|
|
|
* ಸ್ಥಿರವಾಗಿರಲು ಮತ್ತು ಅಧೀಕೃತವಾಗಿ ಕ್ರಮಪಡಿಸಿದ ಗುಂಪು ವಿಧಾನಸಭೆಯಾಗಿರಬಹುದು ಅಥವಾ ಒಂದು ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಜನರು ಸೇರಿ ಬರುವ ಗುಂಪು ಸಭೆಯಾಗಿರಬಹುದು.
|
|
* ಹಳೇ ಒಡಂಬಡಿಕೆಯಲ್ಲಿ ಯೆಹೋವಾನನ್ನು ಆರಾಧನೆ ಮಾಡುವುದಕ್ಕೆ ಇಸ್ರಾಯೇಲ್ ಜನರೆಲ್ಲರು ಸೇರಿಬರುವ ಒಂದು ವಿಶೇಷವಾದ ಸಭೆಯನ್ನು “ಪರಿಶುದ್ಧ ವಿಧಾನಸಭೆ” ಎಂದು ಕರೆಯುತ್ತಾರೆ.
|
|
* “ವಿಧಾನಸಭೆ” ಎನ್ನುವ ಪದವು ಕೆಲವೊಂದುಬಾರಿ ಸಾಧಾರಣವಾಗಿ ಒಂದು ಗುಂಪಾಗಿರುವ ಇಸ್ರಾಯೇಲ್ಯರಿಗೆ ಸೂಚಿಸುತ್ತದೆ.
|
|
* ಶತ್ರು ಸೈನಿಕರು ದೊಡ್ಡ ಗುಂಪಾಗಿ ಕೂಡಿಬರುವುದನ್ನು ಕೆಲವೊಂದುಸಲ “ವಿಧಾನಸಭೆ”ಯನ್ನಾಗಿ ಸೂಚಿಸುತ್ತದೆ. ಇದನ್ನು “ಸೈನ್ಯ” ಎಂದು ಅನುವಾದ ಮಾಡಬಹುದು.
|
|
|
|
### ಹೊಸ ಒಡಬಡಿಕೆ
|
|
|
|
* ಹೊಸ ಒಡಂಬಡಿಕೆಯಲ್ಲಿ 70 ಮಂದಿ ಯೆಹೂದ್ಯ ನಾಯಕರ ಸಭೆ ಯೆರೂಸಲೇಮ್ ಎನ್ನುವ ದೊಡ್ಡ ಪಟ್ಟಣಗಳಲ್ಲಿ ಇರುತ್ತಿತ್ತು, ಆ ಸಭೆ ಜನರ ಮಧ್ಯೆದಲ್ಲಿರುವ ವಿವಾದಗಳನ್ನು ಪರಿಷ್ಕರಿಸಲು ಮತ್ತು ಕಾನೂನುಬದ್ಧವಾದ ವಿಷಯಗಳಿಗೆ ತೀರ್ಪು ಮಾಡುವುದಕ್ಕೆ ಕೂಡಿಕೊಳ್ಳುತ್ತಿದ್ದರು. ಈ ವಿಧಾನಸಭೆಯನ್ನು “ಸೇನ್ಹೆದ್ರಿನ್” ಅಥವಾ “ಕೌನ್ಸಿಲ್” ಎಂಬುದಾಗಿ ಕರೆಯುತ್ತಾರೆ.
|
|
|
|
## ಅನುವಾದ ಸಲಹೆಗಳು
|
|
|
|
* ಸಂದರ್ಭಕ್ಕೆ ತಕ್ಕಂತೆ, “ವಿಧಾನಸಭೆ” ಎನ್ನುವುದನ್ನು “ವಿಶೇಷವಾದ ಗುಂಪು” ಅಥವಾ “ಗುಂಪುಸೇರಿಸುವುದು” ಅಥವಾ “ಕೌನ್ಸಿಲ್” ಅಥವಾ “ಸೈನ್ಯ” ಅಥವಾ “ದೊಡ್ಡ ಗುಂಪು” ಎಂದೂ ಅನುವಾದ ಮಾಡಬಹುದು.
|
|
* “ವಿಧಾನಸಭೆ” ಎನ್ನುವ ಪದವು ಇಸ್ರಾಯೇಲ್ಯರೆಲ್ಲರನ್ನು ಸೂಚಿಸುವಾಗ, ಅದನ್ನು “ವರ್ಗ” ಅಥವಾ “ಇಸ್ರಾಯೇಲ್ ಜನರು” ಎಂಬುದಾಗಿಯೂ ಅನುವಾದ ಮಾಡಬಹುದು.
|
|
* “ವಿಧಾನಸಭೆಗಳು” ಎನ್ನುವ ಮಾತನ್ನು “ಜನರೆಲ್ಲರು” ಅಥವಾ “ಇಸ್ರಾಯೇಲ್ಯರ ಸರ್ವ ಸಮಾಜ” ಅಥವಾ “ಪ್ರತಿಯೊಬ್ಬರು” ಎಂಬುದಾಗಿಯೂ ಅನುವಾದ ಮಾಡಬಹುದು. (ನೋಡಿರಿ: [ಅತಿಶಯೋಕ್ತಿ](rc://*/ta/man/translate/figs-hyperbole))
|
|
|
|
(ಈ ಪದಗಳನ್ನು ಸಹ ನೋಡಿರಿ : [ಕೌನ್ಸಿಲ್](../other/council.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.08:14-16](rc://*/tn/help/1ki/08/14)
|
|
* [ಅಪೊ.ಕೃತ್ಯ.07:38-40](rc://*/tn/help/act/07/38)
|
|
* [ಎಜ್ರಾ.10:12-13](rc://*/tn/help/ezr/10/12)
|
|
* [ಇಬ್ರಿ.12:22-24](rc://*/tn/help/heb/12/22)
|
|
* [ಯಾಜಕ.04:20-21](rc://*/tn/help/lev/04/20)
|
|
* [ನೆಹೆ.08:1-3](rc://*/tn/help/neh/08/01)
|
|
|
|
## ಪದ ಡೇಟಾ:
|
|
|
|
* Strong's: H622, H627, H1413, H1481, H2199, H3259, H4150, H4186, H4744, H5475, H5712, H5789, H6116, H6633, H6908, H6950, H6951, H6952, H7284, G1577, G1997, G3831, G4863, G4864, G4871, G4905
|