25 lines
1.7 KiB
Markdown
25 lines
1.7 KiB
Markdown
# ಬಿಲ್ಲುಗಾರ, ಬಿಲ್ಲುಗಾರರು
|
|
|
|
## ಪದದ ಅರ್ಥವಿವರಣೆ:
|
|
|
|
“ಬಿಲ್ಲುಗಾರ” ಎನ್ನುವ ಪದವು ಬಾಣಗಳನ್ನು ಆಯುಧಗಳನ್ನಾಗಿ ಉಪಯೋಗಿಸುವ ಚಾತುರ್ಯವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.
|
|
|
|
* ಸತ್ಯವೇದದಲ್ಲಿ ಬಿಲ್ಲುಗಾರನನ್ನು ಸಹಜವಾಗಿ ಸೈನ್ಯದಲ್ಲಿ ಯುದ್ಧ ಮಾಡುವುದಕ್ಕೆ ಬಾಣಗಳನ್ನು ಉಪಯೋಗಿಸುವ ಒಬ್ಬ ಸೈನಿಕನನ್ನು ಸೂಚಿಸುತ್ತದೆ.
|
|
* ಬಿಲ್ಲುಗಾರರು ಅಶ್ಯೂರ್ ಸೈನ್ಯ ದಳದಲ್ಲಿ ತುಂಬಾ ಪ್ರಾಮುಖ್ಯವಾದ ಜನರಾಗಿರುತ್ತಾರೆ.
|
|
* ಕೆಲವೊಂದು ಭಾಷೆಗಳಲ್ಲಿ ಅಥವಾ ಈ ಕನ್ನಡ ಭಾಷೆಯಲ್ಲಿ ಈ ಪದಕ್ಕೆ “ಧನುರ್ಧಾರಿ” ಎಂದೂ ಕರೆಯುತ್ತಾರೆ
|
|
|
|
(ಈ ಪದಗಳನ್ನು ಸಹ ನೋಡಿರಿ : [ಅಶ್ಯೂರ್](../names/assyria.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಸಮು.31:1-3](rc://*/tn/help/1sa/31/01)
|
|
* [2 ಪೂರ್ವ.35:23-24](rc://*/tn/help/2ch/35/23)
|
|
* [ಆದಿ.21:19-21](rc://*/tn/help/gen/21/19)
|
|
* [ಯೆಶಯಾ.21:16-17](rc://*/tn/help/isa/21/16)
|
|
* [ಯೋಬ.16:13-14](rc://*/tn/help/job/16/13)
|
|
* [ಜ್ಞಾನೋ.26:9-10](rc://*/tn/help/pro/26/09)
|
|
|
|
## ಪದ ಡೇಟಾ:
|
|
|
|
* Strong's: H1167, H1869, H2671, H2686, H3384, H7198, H7199, H7228
|