1.7 KiB
1.7 KiB
ಬಿಲ್ಲುಗಾರ, ಬಿಲ್ಲುಗಾರರು
ಪದದ ಅರ್ಥವಿವರಣೆ:
“ಬಿಲ್ಲುಗಾರ” ಎನ್ನುವ ಪದವು ಬಾಣಗಳನ್ನು ಆಯುಧಗಳನ್ನಾಗಿ ಉಪಯೋಗಿಸುವ ಚಾತುರ್ಯವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.
- ಸತ್ಯವೇದದಲ್ಲಿ ಬಿಲ್ಲುಗಾರನನ್ನು ಸಹಜವಾಗಿ ಸೈನ್ಯದಲ್ಲಿ ಯುದ್ಧ ಮಾಡುವುದಕ್ಕೆ ಬಾಣಗಳನ್ನು ಉಪಯೋಗಿಸುವ ಒಬ್ಬ ಸೈನಿಕನನ್ನು ಸೂಚಿಸುತ್ತದೆ.
- ಬಿಲ್ಲುಗಾರರು ಅಶ್ಯೂರ್ ಸೈನ್ಯ ದಳದಲ್ಲಿ ತುಂಬಾ ಪ್ರಾಮುಖ್ಯವಾದ ಜನರಾಗಿರುತ್ತಾರೆ.
- ಕೆಲವೊಂದು ಭಾಷೆಗಳಲ್ಲಿ ಅಥವಾ ಈ ಕನ್ನಡ ಭಾಷೆಯಲ್ಲಿ ಈ ಪದಕ್ಕೆ “ಧನುರ್ಧಾರಿ” ಎಂದೂ ಕರೆಯುತ್ತಾರೆ
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1167, H1869, H2671, H2686, H3384, H7198, H7199, H7228