kn_tw/bible/other/anguish.md

23 lines
1.8 KiB
Markdown

# ನೋವು
## ಪದದ ಅರ್ಥವಿವರಣೆ:
“ನೋವು” ಎನ್ನುವ ಪದವು ಬಹು ಹೆಚ್ಚಾದ ವೇದನೆಯನ್ನು ಅಥವಾ ಯಾತನೆಯನ್ನು ಸೂಚಿಸುತ್ತದೆ.
* ನೋವು ಎನ್ನುವುದು ಭೌತಿಕವಾದದ್ದು ಅಥವಾ ಭಾವೋದ್ರೇಕವಾದ ನೋವು ಅಥವಾ ಯಾತನೆಯಾಗಿರುತ್ತದೆ.
* ಅತೀ ಹೆಚ್ಚಾದ ನೋವುನಲ್ಲಿರುವ ಜನರು ಅನೇಕಸಲ ತಮ್ಮ ಮುಖದಲ್ಲಿ ಮತ್ತು ನಡತೆಗಳಲ್ಲಿ ತೋರಿಸಿಕೊಳ್ಳುತ್ತಾರೆ.
* ಉದಾಹರಣೆಗೆ, ಬಹು ಹೆಚ್ಚಾದ ನೋವಿನಲ್ಲಿದ್ದ ಒಬ್ಬ ವ್ಯಕ್ತಿ ಬಹುಶಃ ಹೆಚ್ಚಾಗಿ ಅಳಬಹುದು ಅಥವಾ ತನ್ನ ಹಲ್ಲುಗಳನ್ನು ಕಡಿಯುತ್ತಿರಬಹುದು.
* “ನೋವು” ಎನ್ನುವ ಪದವನ್ನು “ಭಾವೋದ್ರೇಕವಾದ ಯಾತನೆ” ಅಥವಾ “ಆಳವಾದ ದುಃಖ” ಅಥವಾ “ಬಹು ಹೆಚ್ಚಾದ ಬಾಧೆ” ಎಂಬುದಾಗಿಯೂ ಅನುವಾದನೆ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆರೆ.06:23-24](rc://*/tn/help/jer/06/23)
* [ಯೆರೆ.19:6-9](rc://*/tn/help/jer/19/06)
* [ಯೋಬ.15:22-24](rc://*/tn/help/job/15/22)
* [ಲೂಕ.16:24](rc://*/tn/help/luk/16/24)
* [ಕೀರ್ತನೆ.116:3-4](rc://*/tn/help/psa/116/003)
## ಪದ ಡೇಟಾ:
* Strong's: H2342, H2479, H3708, H4164, H4689, H4691, H5100, H6695, H6862, H6869, H7267, H7581, G928, G3600, G4928