1.8 KiB
1.8 KiB
ನೋವು
ಪದದ ಅರ್ಥವಿವರಣೆ:
“ನೋವು” ಎನ್ನುವ ಪದವು ಬಹು ಹೆಚ್ಚಾದ ವೇದನೆಯನ್ನು ಅಥವಾ ಯಾತನೆಯನ್ನು ಸೂಚಿಸುತ್ತದೆ.
- ನೋವು ಎನ್ನುವುದು ಭೌತಿಕವಾದದ್ದು ಅಥವಾ ಭಾವೋದ್ರೇಕವಾದ ನೋವು ಅಥವಾ ಯಾತನೆಯಾಗಿರುತ್ತದೆ.
- ಅತೀ ಹೆಚ್ಚಾದ ನೋವುನಲ್ಲಿರುವ ಜನರು ಅನೇಕಸಲ ತಮ್ಮ ಮುಖದಲ್ಲಿ ಮತ್ತು ನಡತೆಗಳಲ್ಲಿ ತೋರಿಸಿಕೊಳ್ಳುತ್ತಾರೆ.
- ಉದಾಹರಣೆಗೆ, ಬಹು ಹೆಚ್ಚಾದ ನೋವಿನಲ್ಲಿದ್ದ ಒಬ್ಬ ವ್ಯಕ್ತಿ ಬಹುಶಃ ಹೆಚ್ಚಾಗಿ ಅಳಬಹುದು ಅಥವಾ ತನ್ನ ಹಲ್ಲುಗಳನ್ನು ಕಡಿಯುತ್ತಿರಬಹುದು.
- “ನೋವು” ಎನ್ನುವ ಪದವನ್ನು “ಭಾವೋದ್ರೇಕವಾದ ಯಾತನೆ” ಅಥವಾ “ಆಳವಾದ ದುಃಖ” ಅಥವಾ “ಬಹು ಹೆಚ್ಚಾದ ಬಾಧೆ” ಎಂಬುದಾಗಿಯೂ ಅನುವಾದನೆ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2342, H2479, H3708, H4164, H4689, H4691, H5100, H6695, H6862, H6869, H7267, H7581, G928, G3600, G4928